Friday, October 18, 2024
Google search engine
Homeಅಪರಾಧಮಗಳನ್ನು ಕೊಲ್ಲಲು ನೇಮಿಸಿದ್ದ ವ್ಯಕ್ತಿಯಿಂದಲೇ ಕೊಲೆಯಾದ ತಾಯಿ!

ಮಗಳನ್ನು ಕೊಲ್ಲಲು ನೇಮಿಸಿದ್ದ ವ್ಯಕ್ತಿಯಿಂದಲೇ ಕೊಲೆಯಾದ ತಾಯಿ!

ಮಗಳನ್ನು ಕೊಲ್ಲಲು ನೇಮಿಸಿದ್ದ ವ್ಯಕ್ತಿಯಿಂದಲೇ ತಾಯಿ ಕೊಲೆಯಾದ ವಿಚಿತ್ರ ಘಟನೆ ಉತ್ತರ ಪ್ರದೇಶದ ಈಸ್ಟ್ ಜಿಲ್ಲೆಯಲ್ಲಿ ನಡೆದಿದೆ.

ಮಗಳ ಪ್ರೀತಿಯನ್ನು ಸಹಿಸದ ತಾಯಿ ಮಗಳನ್ನು ಕೊಲೆ ಮಾಡಲು ವ್ಯಕ್ತಿಯೊಬ್ಬನನ್ನು ಆಯ್ಕೆ ಮಾಡಿದ್ದಳು. ಆದರೆ ಆತನ ಮಗಳ ಪ್ರಿಯಕರ ಆಗಿದ್ದು ತಾಯಿಯ ಜೀವಕ್ಕೆ ಮುಳ್ಳಾಯಿತು.

ಅಲ್ಕಾ ದೇವಿ (42) ತಾನೇ ಆಯ್ಕೆ ಮಾಡಿದ ವ್ಯಕ್ತಿಯಿಂದ ಕೊಲೆಯಾದ ದುರ್ದೈವಿ. ಮಗಳನ್ನು ಕೊಲೆ ಮಾಡಲು ನೇಮಿಸಿದ್ದ ಸುಭಾಷ್ ಕೊಲೆ ಮಾಡಿದ್ದಾನೆ.

ಜಸ್ರತ್ ಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಮೈದಾನದ ಬಲಿಯಲ್ಲಿ ಆಲ್ಕಾ ದೇವಿ ಶವ ಪತ್ತೆಯಾಗಿತ್ತು. ಪ್ರಕರಣ ಬೆನ್ನು ಹತ್ತಿದ ಪೊಲೀಸರು ತಾನೇ ಸುಪಾರಿ ನೀಡಿದ್ದ ವ್ಯಕ್ತಿಯಿಂದಲೇ ಮಹಿಳೆ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments