Friday, October 4, 2024
Google search engine
Homeತಾಜಾ ಸುದ್ದಿಕರ್ನಾಟಕದ 22 ಪರ್ವತಾರೋಹಿಗಳ ತಂಡ ನಾಪತ್ತೆ: 5 ಚಾರಣಿಗರ ಶವಪತ್ತೆ!

ಕರ್ನಾಟಕದ 22 ಪರ್ವತಾರೋಹಿಗಳ ತಂಡ ನಾಪತ್ತೆ: 5 ಚಾರಣಿಗರ ಶವಪತ್ತೆ!

ಉತ್ತರಾಖಂಡದಲ್ಲಿ ಟ್ರಕ್ಕಿಂಗ್ ಹೋಗಿದ್ದ ಕರ್ನಾಟಕದ 22 ಪರ್ವತಾರೋಹಿಗಳ ತಂಡ ನಾಪತ್ತೆಯಾಗಿದ್ದು, 5 ಮಂದಿ ಶವಪತ್ತೆಯಾಗಿದೆ.

ಉತ್ತರಾಖಂಡ್ ನ ಸಹಸ್ರತಾಲ್ ಪರ್ವತಕ್ಕೆ ಚಾರಣ ಹೊರಟ್ಟಿದ್ದ ಕರ್ನಾಟಕದ ತಂಡದ 22 ಮಂದಿ ಸದಸ್ಯರು ಹವಾಮಾನ ವೈಪರಿತ್ಯದಿಂದ ನಾಪತ್ತೆಯಾಗಿದ್ದರು.

ಚಾರಣಿಗರು ನಾಪತ್ತೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ ರಾಷ್ಟ್ರೀಯ ರಕ್ಷಣಾ ತಂಡ ರಕ್ಷಣಾ ಕಾರ್ಯ ಆರಂಭಿಸಿದ್ದು, 11 ಮಂದಿಯನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ತಂಡದಲ್ಲಿ 22 ಮಂದಿ ಇದ್ದು, ಇದರಲ್ಲಿ 18 ಮಂದಿ ಬೆಂಗಳೂರಿನ ನಿವಾಸಿಗಳಾಗಿದ್ದಾರೆ. ಇಬ್ಬರು ಸುರಕ್ಷಿತವಾಗಿದ್ದು, ಅವರು ಸಿಲ್ಲಾ ಗ್ರಾಮದಲ್ಲಿರುವ ಬೇಸ್ ಮೆಂಟ್ ಗೆ ಮರಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments