Thursday, September 19, 2024
Google search engine
Homeಜ್ಯೋತಿಷ್ಯಪ್ರತಿವಾರ ಗುರು ರಾಘವೇಂದ್ರರಾಯರ ಪೂಜೆ ಹೀಗೆ ಮಾಡಿದರೆ ಸರ್ವ ಕಷ್ಟಗಳು ದೂರ!

ಪ್ರತಿವಾರ ಗುರು ರಾಘವೇಂದ್ರರಾಯರ ಪೂಜೆ ಹೀಗೆ ಮಾಡಿದರೆ ಸರ್ವ ಕಷ್ಟಗಳು ದೂರ!

ಗುರುರಾಯರ ಅನುಗ್ರಹ ನಿಮ್ಮ ಮೇಲೆ ಸದಾ ಇರಬೇಕು. ಆಶೀರ್ವಾದ ನಿಮ್ಮ ಮೇಲೆ ಸಂಪೂರ್ಣವಾಗಿರಲು ಈ ಪುಟ್ಟ ಪರಿಹಾರವನ್ನು ರಾಯರ ವಾರವಾದ ಗುರುವಾರ ದಿನದಿಂದ ಮಾಡುತ್ತಾ ಬರಬೇಕು.  ಆಗ ಸಾಕ್ಷಾತ್ ಗುರು ರಾಯರೇ ನಿಮ್ಮ ಕನಸಿನಲ್ಲಿ ಬಂದು ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ. ನಮ್ಮ ಕಷ್ಟಗಳನ್ನು ಬಗೆಹರಿಸುತ್ತಾರೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಗುರುವಾರದ ಮುಂಜಾನೆ ಬೇಗ ಎದ್ದು ತಣ್ಣೀರಿನ ತಲೆ ಸ್ನಾನ ಮಾಡಬೇಕು. ಒಂದು ಮುಷ್ಟಿಯಷ್ಟು ಅಕ್ಕಿಗೆ ಅರಿಶಿಣ ಕುಂಕುಮ ಮಿಶ್ರಣ ಮಾಡಿ ಅಕ್ಷತೆಯಾಗಿ ಮಾರ್ಪಾಡು ಮಾಡಿಕೊಳ್ಳಬೇಕು. ಒಂದು ತಟ್ಟೆಯಲ್ಲಿ ಅದನ್ನು ಹಾಕಿದ ನಂತರ ಗುರುರಾಯರ ಪುಟ್ಟ ಮೂರ್ತಿಯನ್ನು ಅದರ ಮೇಲೆ ಇರಿಸಬೇಕು. ಶುದ್ಧ ಹಸುವಿನ ತುಪ್ಪದಿಂದ ದೀಪವನ್ನು ಹಚ್ಚಬೇಕು. ರಾಘವೇಂದ್ರ ಸ್ವಾಮಿಗೆ ಪ್ರಿಯವಾದ ತುಳಸಿಯ ಎಲೆಗಳನ್ನು ಆ ಮೂರ್ತಿಯ ಮೇಲೆ ಅರ್ಪಿಸಬೇಕು.

ಧೂಪ ದೀಪದ ಆರತಿ ಮಾಡುವಾಗ…

“ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ನಮಃ ”

ಈ ಸ್ತೋತ್ರವನ್ನು ಭಕ್ತಿ ಶ್ರದ್ಧೆಯಿಂದ ಮಹಾ ಮಂಗಳಾರತಿ ಮಾಡುವ ಸಮಯದಲ್ಲಿ ರಾಘವೇಂದ್ರ ಸ್ವಾಮಿ ಗುರುಗಳನ್ನು ಮನಸ್ಸಿನಲ್ಲಿ ನೆನೆಸಿಕೊಂಡು ಯಾವುದೇ ಕಡೆಗೂ ಗಮನಕೊಡದೆ ಹೇಳಬೇಕು.

ಪೂಜೆಯಾದ ನಂತರ ರಾಘವೇಂದ್ರ ಸ್ವಾಮಿ ಮೂರ್ತಿ ಕೆಳಗೆ ಇಟ್ಟಿರುವಂತಹ ಅಕ್ಷತೆ ಕಾಳಗಳನ್ನ ಒಂದು ಪೊಟ್ಟಣದಲ್ಲಿ ಕಟ್ಟಿಕೊಂಡು ನೀವು ಪೂಜೆ ಮಾಡುವ ಸ್ಥಳದಲ್ಲಿ ಉದ್ಯೋಗ ಮಾಡುವ ಜಾಗದಲ್ಲಿ ಇಡಬೇಕು ಪ್ರತಿವಾರ ಇದನ್ನು ಹೀಗೆ ಮಾಡಿ ಬದಲಾಯಿಸುತ್ತಾ ಬನ್ನಿ. ನಮ್ಮ ಜೀವನದ ಸರ್ವ ಕಷ್ಟಗಳು ಕಳೆದು ರಾಯರ ಅನುಗ್ರಹ ಕೃಪೆ ನಮ್ಮ ಮೇಲೆ ಸದಾ ಇರುತ್ತದೆ.

ಗುರುರಾಯರ ರಕ್ಷ ಯಂತ್ರ ಕವಚವನ್ನು ಫೋನ್ ಕರೆ ಮಾಡಿ ರಾಯರ ಪರಮ ಭಕ್ತರು ಜ್ಯೋತಿಷಿಗಳು ಆದ ಗುರುಗಳು ನಿಮಗೆ ನೀಡುತ್ತಾರೆ ಇಂದೇ ಅವರನ್ನು ಸಂಪರ್ಕಿಸಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments