ಕೋಲಾರದಲ್ಲಿ ಶಿಕ್ಷಕಿಯ ಕತ್ತು ಸೀಳಿ ಭೀಕರವಾಗಿ ಹತ್ಯೆಗೈದ ಪ್ರಕರಣದಲ್ಲಿ 6 ಮಂದಿ ಅಪ್ರಾಪ್ತರನ್ನು ತಿರುಪತಿಯಲ್ಲಿ ಬಂಧಿಸಲಾಗಿದೆ. ಕಳೆದ ವಾರ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುತ್ಯಾಲಪೇಟೆ ಬಡಾವಣೆಯಲ್ಲಿ ಟಿವಿ ನೋಡುತ್ತಾ ಕೂತಿದ್ದ ಶಿಕ್ಷಕಿ ದಿವ್ಯಾಶ್ರೀ (34) ಅವರನ್ನು ಹತ್ಯೆಗೈಯ್ಯಲಾಗಿತ್ತು. ಘಟನೆ ವೇಳೆ …
u00a92022u00a0Soledad.u00a0All Right Reserved. Designed and Developed byu00a0Penci Design.