ಬೆಂಗಳೂರು ಪಾಕಿಸ್ತಾನದಲ್ಲಿಯೋ ಕರ್ನಾಟದಲ್ಲಿಯೋ?: ಸ್ವಿಗ್ಗಿ ಗೆ ಜಾಡಿಸಿದ ಮಹಿಳೆ!
ಇದೇನು ಕರ್ನಾಟಕವೋ? ಪಾಕಿಸ್ತಾನವೋ? ಕನ್ನಡ ಗೊತ್ತಿಲ್ಲದವರೆಲ್ಲಾ ಡೆಲಿವರಿ ಬಾಯ್ ಆಗಿದ್ದಾರೆ ಎಂದು ಬೆಂಗಳೂರಿನ ಮಹಿಳೆ ಸ್ವಿಗ್ಗಿ ಸಂಸ್ಥೆಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕನ್ನಡ ಭಾಷೆ ಗೊತ್ತಿಲ್ಲದ ಡೆಲಿವರಿ ಬಾಯ್ ಗಳಿಂದ ತುಂಬಾ ಹಿಂಸೆ ಆಗುತ್ತಿದೆ…
