ಶೀಘ್ರದಲ್ಲೇ ಬೆಂಗಳೂರಿಗೆ ನಮೋ ಭಾರತ್ ರ್ಯಾಪಿಡ್ ರೈಲುಗಳ ಸೇವೆ ಆರಂಭ: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಭವ್
ಶೀಘ್ರದಲ್ಲೇ ಬೆಂಗಳೂರು- ತುಮಕೂರು ಮತ್ತು ಬೆಂಗಳೂರು- ಮೈಸೂರು ನಡುವೆ ನಮೋ ಭಾರತ್ ರ್ಯಾಪಿಡ್ ರೈಲು ಸಂಚಾರ ಆರಂಭಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಭವ್ ತಿಳಿಸಿದ್ದಾರೆ. ಬೆಂಗಳೂರಿಗೆ ಶನಿವಾರ ಭೇಟಿ ನೀಡಿದ್ದ ಸಚಿವರು ಕಂಟೋನ್ಮೆಂಟ್ ನಲ್ಲಿ ರೈಲ್ವೆ ಕಾಮಗಾರಿ ಪರಿಶೀಲಿಸಿದ…
