ಭಾರತದ ಈ ಗ್ರಾಮ ವಿಶ್ವದಲ್ಲೇ ಅತ್ಯಂತ ಶ್ರೀಮಂತ: ಪ್ರತಿಯೊಂದು ಕುಟುಂಬವೂ ಲಕ್ಷಾಧೀಪತಿ!
ಅಹಮದಾಬಾದ್: ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ಗ್ರಾಂ ಭಾರತದ ಸೀಮೆಯೊಳಗೇ ಇದೆ ಎಂಬುದು ಅಚ್ಚರಿ ಮತ್ತು ವಿಸ್ಮಯದ ಸಂಗತಿಯಾಗಿದೆ. ಗುಜರಾತ್‌ನ ಮಾಧಾಪುರ, ವಿಶ್ವದ ಅತ್ಯಂತ ಶ್ರೀಮಂತ ಗ್ರಾಮವಾಗಿದ್ದು, ಇಲ್ಲಿ 5,000 ಕೋಟಿ ರೂ.ಗಿಂತ ಹೆಚ್ಚಿನ ಠೇವಣಿಗಳಿವೆ. ಎನ್‌ಆರ್‌ಐಗಳು ಇದರ ಸಮೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದು,…
