Sunday, 22 November 2026 — Kannadavahini
BREAKING NEWS
ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ದೇಶ ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 15 ಸಾವು: ತನಿಖೆಗೆ ಆದೇಶ ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್ ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ದೇಶ ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 15 ಸಾವು: ತನಿಖೆಗೆ ಆದೇಶ ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್

Category: ವಿಶೇಷ

beggar
ದೇಶ

Viral news ಬೆಂಗಳೂರಿನಲ್ಲಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ ಅಮೆರಿಕ ಫ್ರಂಕ್ ಫ್ರೂಟ್ ಟೆಕ್ಕಿ ಅಲ್ಲ!

ಬೆಂಗಳೂರಿನಲ್ಲಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ ಅಮೆರಿಕದ ಫ್ರಂಕ್ ಫ್ರೂಟ್ ನಲ್ಲಿ ಇಂಜಿನಿಯರ್ ಅಲ್ಲ ಬದಲಾಗಿ ಕಾಲೇಜನ್ನು ಮಧ್ಯದಲ್ಲೇ ತೊರೆದ ವ್ಯಕ್ತಿ ಎಂಬುದು ಈಗ ಬೆಳಕಿಗೆ ಬಂದಿದೆ. ಬೆಂಗಳೂರಿನ ಇನ್ ಫ್ಲೋಯೆನ್ಸರ್ ಶರತ್ ಯುವರಾಜ್ ತಮ್ಮ ಜಾಲತಾಣದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಬೆಂಗಳೂರಿನಲ್ಲಿ…

pan
ವಿದೇಶ

PAN 2.0: ಪ್ಯಾನ್ 2.0ಗೆ ಕೇಂದ್ರ ಸಂಪುಟ ಅಸ್ತು: ಏನಿದರ ವಿಶೇಷ?

ತೆರಿಗೆದಾರರ ಸೇವೆಗಳ ಸುಧಾರಣೆ ಹಾಗೂ ವ್ಯಾಪಾರ-ವಹಿವಾಟುಗಳನ್ನು ಸುಗಮಗೊಳಿಸುವ ಉದ್ದೇಶದಿಂದ ಶಾಶ್ವತ ಖಾತೆ ಸಂಖ್ಯೆ (ಪಾನ್ ಕಾರ್ಡ್ PAN) ಡಿಜಿಟಲಿಕರಣಗೊಳಿಸಿ ಮೇಲ್ದರ್ಜೆಗೇರಿಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತುತ ಈಗಿರುವ…

russia
ವಿದೇಶ

ಉಕ್ರೇನ್ ಮೇಲೆ ರಷ್ಯಾ ಪ್ರಯೋಗಿಸಿದ ಕ್ಷಿಪಣಿ ಇತಿಹಾಸದಲ್ಲಿ ಇದೇ ಮೊದಲು!

60 ವರ್ಷಗಳ ಹಿಂದೆ ಮೊದಲ ಬಾರಿ ಪ್ರಯೋಗ ನಡೆಸಿದ್ದ ಅತ್ಯಂತ ಅಪಾಯಕಾರಿ ಕ್ಷಿಪಣಿಯನ್ನು ಉಕ್ರೇನ್ ಮೇಲೆ ಬಳಸುವ ಮೂಲಕ ರಷ್ಯಾ ಇತಿಹಾಸದಲ್ಲೇ ಮೊದಲ ಬಾರಿ ಯುದ್ಧದಲ್ಲಿ ಬಳಸುವ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದೆ. ಟಾರ್ಗೆಟೆಬಲ್ ರೀ-ಎಂಟ್ರಿ ವಾಹನ (ಗುರಿಯನ್ನು ಪುನರಾವರ್ತಿಸಿ ಮುನ್ನುಗ್ಗುವ…

tumakur dc
ಜಿಲ್ಲಾ ಸುದ್ದಿ

ಒಂದೇ ದಿನದಲ್ಲಿಅನುಕಂಪದ ಉದ್ಯೋಗ ನೀಡಿ ಮಾನವೀಯತೆ ಮೆರೆದ ತುಮಕೂರು ಜಿಲ್ಲಾಧಿಕಾರಿ!

ಅಪಘಾತದಲ್ಲಿ ನಿಧನರಾದ ಅಗ್ನಿಶಾಮಕ ಶಾಮಕ ವಾಹನ ಚಾಲಕನ ಪತ್ನಿಗೆ ಒಂದೇ ದಿನದಲ್ಲಿ  ಸರ್ಕಾರದಿಂದ ಆದೇಶ ತರಿಸಿಕೊಂಡು ಅನುಕಂಪದ ಉದ್ಯೋಗ ನೀಡುವ ಮೂಲಕ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾನವೀಯತೆ ಮೆರೆದಿದ್ದಾರೆ. ತುರುವೇಕೆರೆ ತಾಲೂಕು ಡಿ ಕಲ್ಕೆರೆಯ ಪರಮೇಶ್ವರ್ ಅಗ್ನಿಶಾಮಕ ವಾಹನದ ಚಾಲಕರಾಗಿ…

Navodaya Vidyalaya
ತಾಜಾ ಸುದ್ದಿ

ನವೋದಯ ವಿದ್ಯಾಲಯದ 9 ಮತ್ತು 11ನೇ ತರಗತಿಗೆ ಅರ್ಜಿ ಸಲ್ಲಿಕೆಗೆ ಗಡುವು ವಿಸ್ತರಣೆ

ಜವಾಹರ್ ನವೋದಯ ವಿದ್ಯಾಲಯದ 9 ಮತ್ತು 11ನೇ ತರಗತಿಗಳಿಗೆ ನವೋದಯ ವಿದ್ಯಾಲಯ ಸಮಿತಿ ಕರೆಯಲಾಗಿದ್ದ ಅರ್ಜಿ ಸಲ್ಲಿಕೆಯ ಗಡುವನ್ನು ನವೆಂಬರ್ 9ರವರೆಗೆ ವಿಸ್ತರಿಸಲಾಗಿದೆ. 2025-26ನೇ ಸಾಲಿನ ಅರ್ಜಿ ಸಲ್ಲಿಸಲು ನವೆಂಬರ್ 9 ಕೊನೆಯ ದಿನವಾಗಿದ್ದು, navodaya.gov.in ಅಧಿಕೃತ ವೆಬ್ ಸೈಟ್ ಗೆ…

child-reading
ತಾಜಾ ಸುದ್ದಿ

ಮಕ್ಕಳಲ್ಲಿ ಓದುವ ಅಭ್ಯಾಸ ದಾಖಲೆ ಪ್ರಮಾಣದಲ್ಲಿ ಕುಸಿತ: ಸಮೀಕ್ಷೆ ಕಳವಳ

ಮಕ್ಕಳಲ್ಲಿ ಓದುವ ಅಭ್ಯಾಸ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದು ಕಳೆದ ಎರಡು ದಶಕದಲ್ಲೇ ಅತ್ಯಂತ ಕಡಿಮೆಯಾಗಿದೆ ಎಂದು ಸಮೀಕ್ಷೆ ವರದಿ ಕಳವಳ ವ್ಯಕ್ತಪಡಿಸಿದೆ. ನ್ಯಾಷನಲ್ ಲಿಟ್ರಸಿ ಟ್ರಸ್ಟ್ ನಡೆಸಿದ ಸಮೀಕ್ಷೆಯಲ್ಲಿ ಮಕ್ಕಳು ಅದರಲ್ಲೂ ಯೌವನ ಅವಸ್ಥೆಗೆ ಬರುತ್ತಿರುವವರಲ್ಲಿ ಓದಿನ ಮೂಲಕ ಖುಷಿ…

marriage
ತಾಜಾ ಸುದ್ದಿ

ಮದುವೆ ಸೀಸನ್ ಶುರು: 2 ತಿಂಗಳಲ್ಲಿ ದಾಂಪತ್ಯಕ್ಕೆ ಕಾಲಿಡಲಿವೆ 48 ಲಕ್ಷ ಜೋಡಿಗಳು!

ಮದುವೆ ಸೀಸನ್ ಆರಂಭವಾಗಿದ್ದು, ಎರಡು ತಿಂಗಳಲ್ಲಿ ದೇಶಾದ್ಯಂತ 48 ಲಕ್ಷ ಮದುವೆ ಸಮಾರಂಭಗಳು ನಡೆಯಲಿವೆ. ಇದರಿಂದ 6 ಲಕ್ಷ ಕೋಟಿ ರೂ. ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ಹೇಳಿದೆ. ನವೆಂಬರ್ ಮತ್ತು ಡಿಸೆಂಬರ್‌…

blade
ಆರೋಗ್ಯ

ಬ್ಯಾಟರಿ, ಬ್ಲೇಡ್ ಸೇರಿ 56 ವಸ್ತು ಹೊಟ್ಟೆಯಲ್ಲಿ ಇದ್ದ 15 ವರ್ಷದ ಬಾಲಕ ಶಸ್ತ್ರಚಿಕಿತ್ಸೆ ವೇಳೆ ಸಾವು!

ಹೊಟ್ಟೆಯಲ್ಲಿದ್ದ ಬ್ಯಾಟರಿ, ಬ್ಲೇಡ್ ಸೇರಿದಂತೆ 56 ವಸ್ತುಗಳನ್ನು ಹೊರತೆಗೆಯಲು ವೈದ್ಯರು ಶಸ್ತ್ರಚಿಕಿತ್ಸೆ ನಂತರ 15 ವರ್ಷದ ಬಾಲಕ ಮೃತಪಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಹತ್ರಾಸ್ ಮೂಲದ 9ನೇ ತರಗತಿ ವಿದ್ಯಾರ್ಥಿ ಆದಿತ್ಯ ಶರ್ಮ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ಶಸ್ತ್ರಚಿಕಿತ್ಸೆ ಮೂಲಕ…

4000 year old city
ತಾಜಾ ಸುದ್ದಿ

ಅರಬ್ಬರ ನಾಡಿನಲ್ಲಿ 4000 ವರ್ಷಗಳ ಪುರಾತನ ನಗರ ಪತ್ತೆ!

ಸೌದಿ ಅರೆಬಿಯಾದ ವಾಯುವ್ಯ ಭಾಗದಲ್ಲಿ 4000 ವರ್ಷಗಳ ಪುರಾತನ ನಗರವನ್ನು ಪುರಾತತ್ವ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ವಾಯುವ್ಯ ಸೌದಿ ಅರೇಬಿಯಾದ ಓಯಸಿಸ್‌ನಲ್ಲಿ 4000 ವರ್ಷಗಳ ಹಿಂದೆಯೇ ಕೋಟೆ ಮಾದರಿಯಲ್ಲಿ ಬೃಹತ್ ಗೋಡೆ ಕಟ್ಟಿ ಅದರೊಳಗೆ ಪಟ್ಟಣ ನಿರ್ಮಿಸಿ ಜನರು ನಗರ ಜೀವನಶೈಲಿ…

pumpkin boat
ತಾಜಾ ಸುದ್ದಿ

555 ಕೆಜಿ ತೂಕದ ಬೃಹತ್ ಕುಂಬಳಕಾಯಿಯಲ್ಲಿ ಬೋಟ್ ನಿರ್ಮಿಸಿ ವಿಶ್ವದಾಖಲೆ ಬರೆದ ಛಲವಾದಿ!

1224 ಪೌಂಡ್ (555) ತೂಕದ ಬೃಹತ್ ಕುಂಬಳಕಾಯಿಯಲ್ಲಿ ಬೋಟ್ ನಿರ್ಮಿಸಿದ ಅಮೆರಿಕದ ಗ್ಯಾರಿ ಕ್ರಿಸ್ಟಿನ್ಸೆನ್ ಕೊಲಂಬಿಯಾ ನದಿಯಲ್ಲಿ 73.5 ಕಿ.ಮೀ. ಸಂಚರಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. 46 ವರ್ಷದ ಗ್ಯಾರಿ ಕ್ರಿಸ್ಟಿನ್ಸೆನ್ ಅಕ್ಟೋಬರ್ 12ರಿಂದ 13ರವರೆಗೆ ಸ್ವತಃ ಕೈಯಿಂದ `ಪಂಕಿ ಲೋಫಸ್ಟರ್’ ಹೆಸರಿನ…