Thursday, November 21, 2024
Google search engine
Homeತಾಜಾ ಸುದ್ದಿಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ ಡಿಸಿಎಂ ಡಿಕೆ ಶಿವಕುಮಾರ್ ಸೇರಿ 140 ಜನಪ್ರತಿನಿಧಿಗಳು: ಆರ್ ಟಿಐನಲ್ಲಿ...

ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ ಡಿಸಿಎಂ ಡಿಕೆ ಶಿವಕುಮಾರ್ ಸೇರಿ 140 ಜನಪ್ರತಿನಿಧಿಗಳು: ಆರ್ ಟಿಐನಲ್ಲಿ ಬಹಿರಂಗ

ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ರಾಮಲಿಂಗಾ ರೆಡ್ಡಿ, ಕೆಎಚ್ ಮುನಿಯಪ್ಪ ಸೇರಿ 8 ಸಚಿವರು ಸೇರಿದಂತೆ 140 ಶಾಸಕರು ಹಾಗೂ ವಿಧಾಪರಿಷತ್ ಸದಸ್ಯರು ಲೋಕಾಯುಕ್ತಕ್ಕೆ 2023-24ನೇ ಸಾಲಿನ ಆಸ್ತಿ ವಿವರ ನೀಡಿಲ್ಲ!

ನೈಜ ಹೊರಾಟಗಾರರ ವೇದಿಕೆ ಸಂಚಾಲಕ ಎಚ್.ಎಂ.ವೆಂಕಟೇಶ್ ಸಲ್ಲಿಸಿದ ಆರ್ ಟಿಐನಲ್ಲಿ ಲೋಕಾಯುಕ್ತ ಮಾಹಿತಿ ನೀಡಿದ್ದು 88 ಶಾಸಕರು ಹಾಗೂ 52 ವಿಧಾನ ಪರಿಷತ್ ಸದಸ್ಯರು ಆಸ್ತಿ ವಿವರಗಳ ಮಾಹಿತಿ ನೀಡಿಲ್ಲ.

ಆಸ್ತಿ ವಿವರ ನೀಡದ ಸಚಿವರು

ಡಿಸಿಎಂ ಡಿಕೆ ಶಿವಕುಮಾರ್, ರಾಮಲಿಂಗಾರೆಡ್ಡಿ, ಕೆಎಚ್ ಮುನಿಯಪ್ಪ, ಮಧು ಬಂಗಾರಪ್ಪ, ಡಾ.ಎಂ.ಸಿ. ಸುಧಾಕರ್, ಜಮೀರ್ ಅಹಮದ್, ಪಿಎಂ ನರೇಂದ್ರ ಸ್ವಾಮಿ, ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಸರಾಜು.

ಆಸ್ತಿ ವಿವರ ನೀಡದ ಶಾಸಕರು:

ಶ್ಯಾಮನೂರು ಶಿವಶಂಕರ್, ಲಕ್ಷ್ಮಣ ಸಂಗಪ್ಪ ಸವದಿ, ಅಶೋಕ ಮಹಾದೇವಪ್ಪ ಪಟ್ಟಣ್, ಸಿದ್ದು ಸವದಿ, ಜಗದೀಶ್ ಶಿವಯ್ಯ ಗುಡಗುಂಟಿ, ಮೇಲಿ ಹುಲ್ಲಪ್ಪ ಯಮನಪ್ಪ, ಕಾಶಪ್ಪನವರ ವಿಜಯಾನಂದ ಶಿವಶಂಕರಪ್ಪ, ಅಪ್ಪಾಜಿ ಅಲಿಯಾಸ್ ಚನ್ನಬಸವರಾಜ್ ಶಂಕರ್ ರಾವ್, ಬಸನಗೌಡ ಪಾಟೀಲ್ ಯತ್ನಾಳ್, ಕಟದೊಂದ್ ವಿಠಲ್ ದೋಂಡಿಬಾಮ, ಎಂ.ವೈ, ಪಾಟೀಲ್, ಅಲ್ಲಮಪ್ರಭು ಪಾಟೀಲ್, ಕನಿಜ್ ಫಾತಿಮಾಮ ಶರಣು ಸಲಗರ, ಸಿದ್ದು ಪಾಟೀಲ್, ರಹೀಂ್ ಖಾನ್, ಬಸವಗೌಡ ತುರುವಿಹಾಳ, ಜನಾರ್ದನ ರೆಡ್ಡಿ, ಬಸವರಾಜ್ ರಾಯರೆಡ್ಡಿ, ರಾಘವೇಂದ್ರ ಬಸವರಾಜ ಹಿಟ್ನಾಳ, ಗುರುಪಾದಗೌಡ ಸಂಗನಗೌಡ ಹಿಟ್ನಾಳ, ಸತೀಶ್ ಸ್ಪೆಲ್ ಕೃಷ್ಣ, ದಿನಕರ ಕೇಶವ ಶೆಟ್ಟಿ, ಮಂಕಾಳ ಸುಬ್ಬವೈದ್ಯ, ಬಸವರಾಜ್ ನೀಲಪ್ಪ ಶಿವಣ್ಣನವರ್, ಪ್ರಕಾಶ್ ಕೆ.ಕೋಳಿವಾಡ್, ಬಿಎಂ ನಾಗರಾಜು, ಎನ್ ವೈ ಗೋಪಾಲಕೃಷ್ಣ, ಲತಾ ಮಲ್ಲಿಕಾರ್ಜುನ, ಕೆಎಸ್ ಬಸವಂತಪ್ಪ, ಶಾರದಾ ಪೂರ್ಯ ನಾಯ್ಕ, ಬಿಕೆ ಸಂಗಮೇಶ್ವರ್, ಮಧು ಬಂಗಾರಪ್ಪ, ಬಿಕೆ ಗೋಪಾಲಕೃಷ್ಣ ಬೇಳೂರು, ಟಿಡಿ ರಾಜೇಗೌಡ, ನಯನ ಮೋಟಮ್ಮಾ, ಆನಂದ ಕೆಎಸ್, ಸುರೇಶ್ ಬಾಬು, ಎಂಟಿ ಕೃಷ್ಣಪ್ಪ, ಡಾ.ಎಚ್.ಡಿ. ರಂಗನಾಥ್, ಬಿ.ಸುರೇಶ್ ಗೌಡ, ಎಚ್.ವಿ. ವೆಂಕಟೇಶ್, ಕ್ಯಾತ್ಸಂದ್ರ ಎನ್. ರಾಜಣ್ಣ, ಕೆಎಚ್. ಪುಟ್ಟಸ್ವಾಮಿಗೌಡ, ಎಸ್.ಎಸ್. ಸುಬ್ಬಾರೆಡ್ಡಿ, ಪ್ರದೀಪ್ ಈಶ್ವರ್, ಬಿಎನ್ ರವಿಕುಮಾರ್, ಜಿ.ಕೆ. ವೆಂಕಟಶಿವರೆಡ್ಡಿ, ರೂಪಕಲಾ, ಕೆವೈ ನಂಜೇಗೌಡ, ಮುನಿರತ್ನ, ಗೋಪಾಲಯ್ಯ, ಎಸಿ. ಶ್ರೀನಿವಾಸ, ಎನ್.ಎ. ಹ್ಯಾರಿಸ್, ಸಿಕೆ ರಾಮಮೂರ್ತಿ, ಸತೀಶ್ ರೆಡ್ಡಿ, ಶಿವಣ್ಣ, ಧೀರಜ್ ಮುನಿಯರಾಜು, ಶ್ರೀನಿವಾಸಯ್ಯ, ಎಚ್.ಸಿ. ಬಾಲಕೃಷ್ಣ, ಇಕ್ಬಾಲ್ ಹುಸೇನ್, ಪಿಎಂ ನರೇಂದ್ರಸ್ವಾಮಿ, ಉದಯ್ ಕೆಎಂ, ದರ್ಶನ್ ಪುಟ್ಟಣ್ಣಯ್ಯ, ರವಿಕುಮಾರ್ ಗೌಡ, ರಮೇಶ್ ಬಂಡಿಸಿದ್ದೇಗೌಡ, ಸಿಎನ್ ಬಾಲಕೃಷ್ಣ, ಸ್ವರೂಪ್ ಪ್ರಕಾಶ್, ಎಚ್.ಡಿ. ರೇವಣ್ಣ, ಎ.ಮಂಜು, ಸಿಮೆಂಟ್ ಮಂಜು, ಭಾಗಿರಥಿ ಮುರಳ್ಯ, ಡಾ.ಮಂಥರ್ ಗೌಡ, ಎಎಎಸ್ ಪೊನ್ನಣ್ಣ, ರವಿಶಂಕರ್ ಡಿ., ಅನಿಲ್ ಚಿಕ್ಕಮಾದು, ಕೆ. ಹರೀಶ್ ಗೌಡ, ಎಂ.ಆರ್. ಮಂಜುನಾಥ್, ಎ.ಆರ್ .ಕೃಷ್ಣಮೂರ್ತಿ, ಸಿ. ಪುಟ್ಟರಂಗಶೆಟ್ಟಿ.

ವಿಧಾನ ಪರಿಷತ್ ಸದಸ್ಯರು

ಪ್ರಾಣೇಶ್ ಎಂ.ಕೆ., ಸಲೀಂ ಅಹ್ಮದ್, ಅಡಗೂರು ಎಚ್.ವಿಶ್ವನಾಥ್, ಅರವಿಂದ್ ಕುಮಾರ್ ಅರಳಿ, ಎಂಎಲ್ ಅನಿಲ್ ಕುಮಾರ್, ಚಿದಾನಂದ ಎಂ.ಗೌಡ, ಅ.ದೇವೇಗೌಡ, ದಿನೇಶ್ ಗೂಳಿಗೌಡ, ಬಿಎಂ ಫಾರೂಖ್, ಗೋವಿಂದ ರಾಜು, ಗಣಪತಿ ದುಮ್ಮಾ ಉಳ್ವೇಕರ್, ಎಚ್.ಎಸ್. ಗೋಪಿನಾಥ್, ಹರೀಶ್ ಕುಮಾರ್, ಮುನಿರಾಜು ಗೌಡ, ಮಂಜುನಾಥ ಭಂಡಾರಿ, ಸಿಎನ್ ಮಂಜೇಗೌಡ, ಎಂಟಿಬಿ ನಾಗರಾಜು, ಡಾ.ವೈಎ ನಾರಾಯಣಸ್ವಾಮಿ, ನಸೀರ್ ಅಹ್ಮದ್, ಕೆಪಿ ನಂಜುಂಡಿ, ಕೆಎಸ್ ನವೀನ್, ಎಂ. ನಾಗರಾಜು, ಪುಟ್ಟಣ್ಣ, ಪ್ರದೀಪ್ ಶೆಟ್ಟರ್, ಸಿಎಚ್ ಪೂಜಾರ್, ರಘುನಾಥ್ ರಾವ್ ಮಲ್ಕಾಪೂರೆ, ಎಸ್.ರುದ್ರೇಗೌಡ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments