Sunday, September 8, 2024
Google search engine
Homeಜ್ಯೋತಿಷ್ಯಇಂದಿನಿಂದ 30 ದಿನಗಳು ಈ 6 ರಾಶಿಯವರಿಗೆ ಗಜಕೇಸರಿ ಯೋಗ ಬಾರಿ ಅದೃಷ್ಟ!

ಇಂದಿನಿಂದ 30 ದಿನಗಳು ಈ 6 ರಾಶಿಯವರಿಗೆ ಗಜಕೇಸರಿ ಯೋಗ ಬಾರಿ ಅದೃಷ್ಟ!

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ನಮಸ್ಕಾರ ಪ್ರಿಯ ಸ್ನೇಹಿತರೇ, ಇಂದಿನಿಂದ 30 ದಿನಗಳು ಆರು ರಾಶಿಯವರಿಗೆ ತುಂಬಾ ಶುಭವಾಗುತ್ತದೆ. ಗಜಕೇಸರಿ ಯೋಗ ಬಾರಿ ಅದೃಷ್ಟದ ಫಲವನ್ನ ಈ ರಾಶಿಯವರು ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಜೀವನದಲ್ಲಿ ಬರುವಂತ ಪ್ರತಿಯೊಂದು ಅವಕಾಶಗಳನ್ನ ಕೂಡ ಸರಿಯಾಗಿ ಬಳಸಿಕೊಳ್ಳಿ ಇದರಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನ ಪಡೆದುಕೊಳ್ಳಬಹುದು. ಗ್ರಹಗಳು ತಮ್ಮ ರಾಶಿಯನ್ನ ಬದಲಾವಣೆ ಮಾಡಿದಾಗ ಕೆಲವೊಂದಿಷ್ಟು ರಾಶಿಯವರಿಗೆ ಒಳಿತ ಆದರೆ ಇನ್ನೂ ಕೆಲವೊಂದಿಷ್ಟು ರಾಶಿಯವರಿಗೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ, ಇಷ್ಟೆಲ್ಲಾ ಅದೃಷ್ಟದ ಫಲ ಪಡೆಯುವ ಆ ರಾಶಿಗಳು ಯಾವುದು ಎಂದರೆ

ವೃಷಭ ರಾಶಿ : ನೂತನ ವಸ್ತುಗಳನ್ನ ಖರೀದಿ ಮಾಡಲು ಈ ಸಮಯ ತುಂಬಾ ಉತ್ತಮವಾಗಿದೆ. ನಿಮ್ಮ ತಂದೆ ತಾಯಿಯ ಬೆಂಬಲ ಎಂಬುದು ಇರುವುದರಿಂದ ಸಾಕಷ್ಟು ಪ್ರಯೋಜನ ಪಡೆಯುತ್ತೀರಿ. ಉದ್ಯೋಗದ ವಾತಾವರಣ ಯಾವಾಗಲೂ ಕೂಡ ಅನುಕೂಲಕರವಾಗಿರುತ್ತದೆ. ಎಲ್ಲಾ ಕಡೆಯಿಂದ ಆದಾಯ ಎಂಬುದು ಸಿಗುವುದಿಲ್ಲ, ವೃತ್ತಿ ವ್ಯವಹಾರಗಳು ಅನುಕೂಲಕರವಾಗಿರುತ್ತದೆ ವಾಹನ ಖರೀದಿಸುವ ಯೋಗವಿದೆ.

ಸಿಂಹ ರಾಶಿ : ವೃತ್ತಿ ವ್ಯವಹಾರಗಳಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮುನ್ನಡೆ ಎಂಬುವುದು ದೊರೆಯುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಸಾಮಾನ್ಯವಾಗಿ ತೊಂದರೆಗಳನ್ನು ಎದುರಿಸುತ್ತೀರಿ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದೆ, ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಸಾಕಷ್ಟು ರೀತಿಯ ಚರ್ಚೆಗಳು ನಡೆಸಬೇಕಾಗುತ್ತದೆ.

ಕರ್ಕಾಟಕ ರಾಶಿ: ಕುಟುಂಬದ ವಿಷಯದಲ್ಲಿ ಪ್ರಮುಖ ಆಲೋಚನೆಗಳು ನೀವೇ ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳುವುದು ತುಂಬಾ ಮುಖ್ಯ. ಆರ್ಥಿಕ ಪರಿಸ್ಥಿತಿಯು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ರೀತಿಯಲ್ಲಿ ಇರುತ್ತದೆ. ಕೈಗೊಂಡ ಕೆಲಸಗಳಲ್ಲಿ ಹೆಚ್ಚು ಪ್ರಯತ್ನ ಎಂಬುದು ಪಡೆಯುತ್ತಿರಿ. ವೃತ್ತಿ ವ್ಯವಹಾರಗಳಲ್ಲಿ ಆತ್ಮವಿಶ್ವಾಸ ನಿರ್ಧಾರ ತೆಗೆದುಕೊಳ್ಳುವುದು ತುಂಬಾ ಮುಖ್ಯ.

ಕನ್ಯಾ ರಾಶಿ: ನಿಮ್ಮ ಜೀವನದಲ್ಲಿ ಕುಟುಂಬ ಸದಸ್ಯರಿಂದ ಒಳ್ಳೆಯ ಪ್ರಯೋಜನ ಪಡೆಯುತ್ತಿರಿ, ವೃತ್ತಿ ಮತ್ತು ಉದ್ಯೋಗದಲ್ಲಿ ಹೆಚ್ಚುವರಿ ಕೆಲಸಗಳನ್ನ ನೀವು ಪೂರ್ಣಗೊಳಿಸಲು ಸಾಧ್ಯ. ವ್ಯಾಪಾರ ವ್ಯವಹಾರದಲ್ಲಿ ತೊಂದರೆಗಳು ಬರುವ ಸಾಧ್ಯತೆ ಇದೆ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಎಂಬುದು ದೊರೆಯುತ್ತದೆ. ಕುಟುಂಬ ಸದಸ್ಯರ ಬೆಂಬಲ ಎಂಬುದು ಇರುವುದರಿಂದ ನೀವು ಒಳ್ಳೆಯ ಪ್ರಯೋಜನಗಳನ್ನು ಪಡೆಯುತ್ತೇವೆ.

ತುಲಾ ರಾಶಿ : ಕುಟುಂಬ ಸದಸ್ಯರ ಸಹಾಕಾರದಿಂದ ಕೆಲವು ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಆರ್ಥಿಕ ತುಡುಕುಗಳಿಂದ ಮುಕ್ತಿ ಎಂಬುದು ದೊರೆಯುತ್ತದೆ. ಯಾವುದಾದರೂ ಕೆಲಸಗಳನ್ನು ಆರಂಭ ಮಾಡಿ ಆ ಕೆಲಸಗಳಲ್ಲಿ ನಿಮಗೆ ತುಂಬಾ ಶುಭವಾಗುತ್ತದೆ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಫಲವನ್ನು ನೀಡುತ್ತದೆ.

ಮೀನ ರಾಶಿ : ಹಣಕಾಸಿನ ವಿಚಾರದಲ್ಲಿ ಸಾಕಷ್ಟು ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಯಾವುದಾದರೂ ವೃತ್ತಿ ಪರ ವ್ಯವಹಾರಗಳು ಅರ್ಧಕ್ಕೆ ನಿಂತು ಹೋಗಿದ್ದರೆ ಅವುಗಳನ್ನು ಪೂರ್ಣಗೊಳಿಸುವುದು ತುಂಬಾ ಶುಭವಾಗುತ್ತದೆ. ದೀರ್ಘಕಾಲದ ಆರೋಗ್ಯದ ಸಮಸ್ಯೆಗಳು ದೂರವಾಗುತ್ತದೆ. ಆರಂಭಿಸಿದ ಕೆಲಸಗಳು ನಿಧಾನಗತಿಯಲ್ಲಿ ಮುಂದುವರೆಸಲು ಸಾಧ್ಯ. ವಾಹನ ಪ್ರಯಾಣವನ್ನು ಮುಂದೂಡುವುದು ಉತ್ತಮ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments