Saturday, October 5, 2024
Google search engine
Homeತಾಜಾ ಸುದ್ದಿಏಕರೂಪ ನಾಗರಿಕ ಸಂಹಿತೆ (CAA) ಜಾರಿಗೆ ತಂದ ಕೇಂದ್ರ ಸರ್ಕಾರ!

ಏಕರೂಪ ನಾಗರಿಕ ಸಂಹಿತೆ (CAA) ಜಾರಿಗೆ ತಂದ ಕೇಂದ್ರ ಸರ್ಕಾರ!

ಭಾರೀ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದ್ದ ಏಕರೂಪ ನಾಗರಿಕ ಸಂಹಿತೆ (ಸಿಎಎ) ಜಾರಿಗೆ ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ.

ಲೋಕಸಭೆ ಅಧಿವೇಶನದಲ್ಲಿ 5 ವರ್ಷಗಳ ಹಿಂದೆ ಅಂದರೆ 2019, ಡಿಡಸೆಂಬರ್ ನಲ್ಲಿ ಅಂಗೀಕಾರಗೊಂಡಿದ್ದ ಸಿಎಎ ಮಸೂದೆಗೆ ರಾಷ್ಟ್ರಪತಿ ಅಂಗೀಕಾರವೂ ಲಭಿಸಿತ್ತು. ಇದೀಗ ಕೇಂದ್ರ ಸರ್ಕಾರ ಮಾರ್ಚ್ 11, 2024ರಂದು ಅಧಿಸೂಚನೆ ಹೊರಡಿಸುವ ಮೂಲಕ ಜಾರಿಗೊಳಿಸಿದೆ.

ಕೇಂದ್ರ ಸರ್ಕಾರ ಈ ಹಿಂದೆ 11 ವರ್ಷ ಭಾರತದಲ್ಲಿ ವಾಸವಾಗಿದ್ದವರಿಗೆ ಪೌರತ್ವ ನೀಡುವುದು ಎಂಬ ನಿಯಮ ಜಾರಿ ಮಾಡಿತ್ತು. ಆದರೆ ಇದೀಗ ಈ ಅವಧಿಯನ್ನು 5 ವರ್ಷಗಳಿಗೆ ಕಡಿತ ಮಾಡಿದೆ.

ಧಾರ್ಮಿಕ ಹಾಗೂ ಧರ್ಮದ ಸಮಸ್ಯೆಯಿಂದ ಅಲ್ಪಸಂಖ್ಯಾತ ರಾಷ್ಟ್ರಗಳಿಂದ 2014ರ ಮೊದಲು ಭಾರತಕ್ಕೆ ವಲಸೆ ಬಂದವರಿಗೆ ಈ ನಿಯಮ ಅನ್ವಯವಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments