Monday, September 16, 2024
Google search engine
Homeಜ್ಯೋತಿಷ್ಯಮಂತ್ರಾಲಯದ ಶ್ರೀ ಗುರುರಾಯರ ಬೃಂದಾನದ ಮಹತ್ವ ಗೊತ್ತಾ?

ಮಂತ್ರಾಲಯದ ಶ್ರೀ ಗುರುರಾಯರ ಬೃಂದಾನದ ಮಹತ್ವ ಗೊತ್ತಾ?

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490. ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರೂ ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ಉಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಇಂದಿನ ಸಂಚಿಕೆಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನದ ಮಹಿಮೆ. ಮಂತ್ರಾಲಯ ರಾಮ ಮತ್ತು ಕೃಷ್ಣರನ್ನು ಭಕ್ತಿಯಿಂದ ಪೂಜಿಸಿ ಹೃದಯದಲ್ಲಿಟ್ಟುಕೊಂಡ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಗುರುವಾರ ಬರುತ್ತದೆ. ಎಂದಾಗ ನಮಗೆ ನೆನಪಾಗುವುದು ರಾಘವೇಂದ್ರ ಸ್ವಾಮಿಗಳ ವಾರ ಬಂತಮ್ಮ ಗುರುರಾಯರ ನೆನೆಯಮ್ಮ ವಿಭಕ್ತಿ ಗೀತೆ.

ಎಲ್ಲರ ಪಾಲಿನಲ್ಲಿ ಪ್ರಿಯವಾದ ರಾಯರ ಭಕ್ತಿಗೀತೆ ಒಂದು ಬಾರಿ ಬಂದು ನೋಡು ಮರೆಯದ ಜೀವ ಮಂತ್ರಾಲಯ ದರ್ಶನವೇ ದಿವ್ಯ ಅನುಭವ. ಈ ಭಕ್ತಿ ಗೀತೆ ಕೂಡ ನಮ್ಮನ್ನು ರಾಯರ ಭಕ್ತಿಯಲ್ಲಿ ತೇಲುವಂತೆ ಮಾಡುತ್ತದೆ. ಮಂತ್ರಾಲಯ. ಇದು ರಾಘವೇಂದ್ರ ಸ್ವಾಮಿಗಳ ಬೃಂದಾವನ ಇರುವ ಪವಿತ್ರ ಕ್ಷೇತ್ರ.

ಮಂತ್ರಾಲಯವಿರುವುದು ಆಂಧ್ರಪ್ರದೇಶದ ಕಾರ್ನೂಲು ಜಿಲ್ಲೆಯಲ್ಲಿರುವ ಒಂದು ಊರು. ಮಂತ್ರಾಲಯ ಇರುವುದು ತುಂಗಭದ್ರ ನದಿಯ ತಡದಲ್ಲಿ ಮಂತ್ರಾಲಯದ ಮೊದಲ ಹೆಸರು ಮಂತ್ರಾಲಯ ಎಂದು. ಮಂತ್ರಾಲಯದ ದೇವತೆ ಮಂಚಾಲಾಂಬಿಕೆ ಇದ್ದುದ್ದರಿಂದ ಮಂತ್ರಾಲಯಕ್ಕೆ ಮಂತ್ರಾಲಯ ಎಂದು ಕರೆಯುತ್ತಿದ್ದರು. ಪುರಾಣಗಳ ಪ್ರತೀ ಇತಿಹಾಸದ ಪುರಾಣಗಳ ಪ್ರಕಾರ ಈ ಪ್ರದೇಶ ಹಿಂದೆ ಪ್ರಹಲ್ಲಾದನು ತನ್ನ ಕುಲದೇವತೆಯಾದ ಮಂಚಾಲಮ್ಮನನ್ನು ಆರಾಧಿಸಿ ಯಜ್ಞ ಮಾಡಿದ ಪ್ರದೇಶ ಎಂದು ಹೇಳಲಾಗದೆ.

ಗುರು ರಾಘವೇಂದ್ರ ಸ್ವಾಮಿಗಳ ಇಂದಿನ ಜನ್ಮವೇ ಭಕ್ತ ಪ್ರಹ್ಲಾದ ಎಂದು ರಾಯರು ಅವರ ಭಕ್ತನಾದ ವೆಂಕಣ್ಣ ಪಂಡಿತರಲ್ಲಿ ಕೇಳಿಕೊಂಡಿದ್ದರಂತೆ. ರಾಘವೇಂದ್ರ ಸ್ವಾಮಿಗಳ ಗೃಹಸ್ಥಾಶ್ರಮದಲ್ಲಿದ್ದಾಗ ಅವರ ಹೆಸರು ವೆಂಕಟನಾಥ ಎಂಬುದಾಗಿತ್ತು.

ಶ್ರೀ ಸುಧೀಂದ್ರ ತೀರ್ಥರು ತನ್ನ ಸ್ಥಾನಕ್ಕೆ ಉತ್ತರ ಅಧಿಕಾರಿಯನ್ನು ಹುಡುಕುತ್ತಿದ್ದಾಗ ಶ್ರೀರಾಮನೇ ಕನಸಿನಲ್ಲಿ ಬಂದು ರಾಘವೇಂದ್ರ ಸ್ವಾಮಿಗಳ ಹೆಸರನ್ನು ಹೇಳಿದನಂತೆ. ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಸರಸ್ವತಿಯೇ ಕನಸಿನಲ್ಲಿ ಬಂದು ಸನ್ಯಾಸತ್ವವನ್ನು ತೆಗೆದುಕೊಳ್ಳಲು ಹೇಳಿದಳಂತೆ ಶ್ರೀ ರಾಘವೇಂದ್ರ ಸ್ವಾಮಿಗಳು ಸಶರೀರವಾಗಿ ಬೃಂದಾವನದಲ್ಲಿರುವವರು ಎಂದು ಈಗಲೂ ಭಕ್ತರು ಹೇಳುವರು.

ಕ್ರಿಸ್ತಶಕ 1671 ಶ್ರಾವಣ ಬಹುಳ ಬೀದಿಗೆಯ ದಿನ ಗುರುವಾರ ಸಶರೀರವಾಗಿ ಬೃಂದಾವನಸ್ಥರಾದರು ರಾಘವೇಂದ್ರ ಸ್ವಾಮಿಯ ಬೃಂದಾವನದ ಎದುರಿಗೆ ವಾಯುದೇವರ ವಿಗ್ರಹವಿದೆ. ಮಠದ ಹೊರಗಡೆ ಎಡಭಾಗದಲ್ಲಿ ಮಂಚಾಲಾಂಬಿಕೆಯ ದೇವಸ್ಥಾನವಿದೆ.

ರಾಯರು ಸೃಷ್ಟಿಸಿದ ಪವಾಡಗಳು ಅನೇಕ ಸುಮಾರು 700 ವರ್ಷಗಳಿಂದ ರಾಯರು ಇನ್ನು ನೆಲೆಸಿರುವರೆಂದು ಭಕ್ತರು ಹೇಳುತ್ತಾರೆ. ಇದಕ್ಕೆ ಇಲ್ಲಿ ಬರುವಂತ ಸಾವಿರಾರು ಭಕ್ತರ ಸಾಕ್ಷಿ ಇದಿಷ್ಟು ರಾಯರ ಬೃಂದಾವನದ ಬಗ್ಗೆ ಮಾಹಿತಿ ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments