Saturday, July 6, 2024
Google search engine
Homeತಾಜಾ ಸುದ್ದಿಈಜಿಪ್ಟ್-ಗಾಜಾ ಗಡಿ ಬಂದ್: 7 ತಿಂಗಳಲ್ಲಿ ಯುದ್ಧ ಮುಗಿಸ್ತಿವಿ ಅಂದ ಇಸ್ರೇಲ್!

ಈಜಿಪ್ಟ್-ಗಾಜಾ ಗಡಿ ಬಂದ್: 7 ತಿಂಗಳಲ್ಲಿ ಯುದ್ಧ ಮುಗಿಸ್ತಿವಿ ಅಂದ ಇಸ್ರೇಲ್!

ಗಾಜಾ ಮತ್ತು ಈಜಿಪ್ಟ್ ಗಡಿಯನ್ನು ಇಸ್ರೇಲ್ ಸೇನೆ ಬಂದ್ ಮಾಡಿದ್ದು, 7 ತಿಂಗಳಲ್ಲಿ ಯುದ್ಧವನ್ನು ಮುಗಿಸುತ್ತೇವೆ ಎಂದು ಘೋಷಿಸಿಕೊಂಡಿದೆ.

ರಾಫ್ ನಲ್ಲಿ ನಡೆದ ಆಘಾತಕಾರಿ ದಾಳಿ ನಂತರ ಇಸ್ರೇಲ್, ಪ್ಯಾಲೆಸ್ತೇನ್ ನ ಪ್ರಮುಖ ನಗರವಾದ ಗಾಜಾ ಮೇಲೆ ಪೂರ್ಣ ಹಿಡಿತ ಸಾಧಿಸಿದ್ದು, ಗಡಿಯನ್ನು ಬಂದ್ ಮಾಡಿದೆ.

ಪ್ಯಾಲೆಸ್ತೇನ್ ವಿರುದ್ಧದ ಕಾರ್ಯಾಚರಣೆ ಮೇಲೆ ಹಿಡಿತ ಹೊಂದಿದ್ದೇವೆ. ಈಜಿಪ್ಟ್ ಜೊತೆಗಿನ ಗಾಜಾದ 14 ಕಿ.ಮೀ. ಉದ್ದದ ಏಕೈಕ ಗಡಿಯನ್ನು ಮುಚ್ಚಿದ್ದೇವೆ ಎಂದು ಇಸ್ರೇಲ್ ರಕ್ಷಣಾ ವಕ್ತಾರ ಡೇನಿಯಲ್ ಹಗರಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments