Saturday, 14 November 2026 — Kannadavahini
BREAKING NEWS
ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ರಾಜ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ: ಪ್ರಹ್ಲಾದ್ ಜೋಷಿ ಬೆಂಗಳೂರು ಪಟಾಕಿ ಅವಘಡ: ಬೆಂಗಳೂರಿನಲ್ಲಿ 60 ಮಂದಿ ಕಣ್ಣಿಗೆ ಗಾಯ ರಾಜ್ಯ ಲಂಕೇಶ್, ಕಲಬುರಗಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಪ್ರಿಯಾಂಕ್ ಖರ್ಗೆ ಬಾಂಬ್ ರಾಜಕೀಯ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿಗಳಿಗೆ ಕುತ್ತು: ಸಿಎಂ ಡಿ ಕೆ ಶಿವಕುಮಾರ್ ಅಪರಾಧ ದರೋಡೆ ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಗನ್‌ ಮ್ಯಾನ್: 2.39 ಕೋಟಿ ರೂ. ವಶ ರಾಜ್ಯ ಎಥೆನಾಲ್ ಮಿಶ್ರಣ ಕುರಿತು 67 ಕಡೆ ಪೆಟ್ರೋಲ್ ಮಾದರಿ ಸಂಗ್ರಹಿಸಿ ಪರಿಶೀಲನೆ: ಸಿಎಂ ಡಿಕೆ ಶಿವಕುಮಾರ್ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ರಾಜ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ: ಪ್ರಹ್ಲಾದ್ ಜೋಷಿ ಬೆಂಗಳೂರು ಪಟಾಕಿ ಅವಘಡ: ಬೆಂಗಳೂರಿನಲ್ಲಿ 60 ಮಂದಿ ಕಣ್ಣಿಗೆ ಗಾಯ ರಾಜ್ಯ ಲಂಕೇಶ್, ಕಲಬುರಗಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಪ್ರಿಯಾಂಕ್ ಖರ್ಗೆ ಬಾಂಬ್ ರಾಜಕೀಯ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿಗಳಿಗೆ ಕುತ್ತು: ಸಿಎಂ ಡಿ ಕೆ ಶಿವಕುಮಾರ್ ಅಪರಾಧ ದರೋಡೆ ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಗನ್‌ ಮ್ಯಾನ್: 2.39 ಕೋಟಿ ರೂ. ವಶ ರಾಜ್ಯ ಎಥೆನಾಲ್ ಮಿಶ್ರಣ ಕುರಿತು 67 ಕಡೆ ಪೆಟ್ರೋಲ್ ಮಾದರಿ ಸಂಗ್ರಹಿಸಿ ಪರಿಶೀಲನೆ: ಸಿಎಂ ಡಿಕೆ ಶಿವಕುಮಾರ್

Tag: war

donald trump
ವಿದೇಶ

ಇನ್ನೆರಡು ದಿನದಲ್ಲಿ ಇರಾನ್‌ ಮೇಲೆ ಭೀಕರ ದಾಳಿ: ಡೊನಾಲ್ಡ್‌ ಟ್ರಂಪ್‌ ಘೋಷಣೆ

ಸಂಧಾನ ಮಾತುಕತೆ ನಿರೀಕ್ಷಿತ ಮಟ್ಟದಲ್ಲಿ ನಡೆಯದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇನ್ನೆರಡು ದಿನಗಳಲ್ಲಿ ಅಥವಾ ಮುಂದಿನ ವಾರದ ಆರಂಭದಲ್ಲಿ ಇರಾನ್‌ ಮೇಲೆ ಹೊಸದಾಗಿ ದಾಳಿ ನಡೆಸುವುದಾಗಿ ಹೇಳಿದ್ದಾರೆ. ಶಾಂತಿ ಮಾತುಕತೆ ನಡೆಸಲು ಘೋಷಿಸಿದ್ದ ಕದನ ವಿರಾಮದ ಅವಧಿ…

iran war
ವಿದೇಶ

ಮಧ್ಯಪ್ರಾಚ್ಯ ವಿನಾಶಕ್ಕೆ ಕ್ಷಣಗಣನೆ: ಇರಾನ್ ಮೇಲೆ ಇಂದೇ ದಾಳಿ?

ಟೆಹರಾನ್/ ವಾಷಿಂಗ್ಟನ್/ ಇಸ್ತಾಂಬುಲ್: ಅಮೆರಿಕ ನೀಡಿದ್ದ ಗಡುವು ಮುಗಿಯುವ ಮುನ್ನವೇ ಗುಡುಗಿದ ಅಮೆರಿಕ, ಇರಾನ್ ಮತ್ತು ಇಸ್ರೇಲ್ ದೇಶಗಳು ಭಾರೀ ಪ್ರಮಾಣದಲ್ಲಿ ದಾಳಿ ಪ್ರತಿದಾಳಿ ನಡೆಸಿವೆ. ಗಡುವು ಮುಗಿಯುತ್ತಿದ್ದಂತೆ ಭಾರೀ ಪ್ರಮಾಣದ ದಾಳಿಗೆ ಮೂರೂ ದೇಶಗಳು ಸಜ್ಜಾಗಿವೆ. ಹರ್ಮುಜ್ ಜಲಸಂಧಿ ಮುಕ್ತಗೊಳಿಸುವುದು…

war
ತಾಜಾ ಸುದ್ದಿ

3ನೇ ಮಹಾಯುದ್ಧ ಭೀತಿ: ಆಹಾರ, ನೀರು ಶೇಖರಿಸಲು ನಾಗರಿಕರಿಗೆ ಯುರೋಪ್ ದೇಶಗಳು ಕರೆ!

ರಷ್ಯಾ ಮೇಲೆ ಉಕ್ರೇನ್ ಅಮೆರಿಕದ ದೂರಗಾಮಿ ಖಂಡಾಂತರ ಕ್ಷಿಪಣಿಗಳ ದಾಳಿ ನಡೆಸಿದ ಬೆನ್ನಲ್ಲೇ 3ನೇ ಮಹಾಯುದ್ಧ ಆರಂಭದ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ, ನೀರು ಶೇಖರಿಸಿಟ್ಟುಕೊಳ್ಳಲು ಯುರೋಪ್ ದೇಶಗಳು ನಾಗರಿಕರಿಗೆ ಸೂಚಿಸಿದೆ. ಅಮರಿಕದ ಅಧ್ಯಕ್ಷ ಬೋ ಬಿಡೈನ್ ದೂರದವರೆಗೆ ದಾಳಿ…

war news
ವಿದೇಶ

world news ಅಮೆರಿಕದ ಖಂಡಾಂತರ ಕ್ಷಿಪಣಿ ಬಳಸಿ ರಷ್ಯಾ ಮೇಲೆ ದಾಳಿ ಆರಂಭಿಸಿದ ಉಕ್ರೇನ್!

ಅಮೆರಿಕದ ದೂರಗಾಮಿ ಖಂಡಾಂತರ ಕ್ಷಿಪಣಿ ಬಳಕೆಗೆ ಅನುಮತಿ ನೀಡಿದ ಬೆನ್ನಲ್ಲೇ ಉಕ್ರೇನ್ ರಷ್ಯಾ ಮೇಲೆ ಮೊದಲ ಬಾರಿ ಭಾರೀ ಪ್ರಮಾಣದ ದಾಳಿ ನಡೆಸಿದೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿ 1000 ದಿನಗಳು ಪೂರೈಸಿದ ಬೆನ್ನಲ್ಲೇ ಅಮೆರಿಕ ನಿರ್ಗಮಿತ ಅಧ್ಯಕ್ಷ ಜೋ…

turkey
ತಾಜಾ ಸುದ್ದಿ

ಇರಾಕ್, ಸಿರಿಯಾದ 30 ನೆಲೆಗಳ ಮೇಲೆ ಟರ್ಕಿ ಪ್ರತಿಕಾರದ ದಾಳಿ!

ವಾಯುನೆಲೆ ಕೈಗಾರಿಕೆಗಳ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾಕ್ ಮತ್ತು ಸಿರಿಯಾದಲ್ಲಿನ ಸುಮಾರು 30 ಉಗ್ರರ ನೆಲೆಗಳ ಮೇಲೆ ಟರ್ಕಿ ವಾಯುದಾಳಿ ನಡೆಸಿದೆ. ಟರ್ಕಿಯ ವಿಮಾನ ತಯಾರಿಕಾ ಕೈಗಾರಿಕ ಪ್ರದೇಶದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಕಾರವಾಗಿ ದಾಳಿ…

israel
ತಾಜಾ ಸುದ್ದಿ

ಇಸ್ರೇಲ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 42,000ಕ್ಕೆ ಏರಿಕೆ: ಬೀದಿನಾಯಿಗೆ ಆಹಾರವಾಗುತ್ತಿರುವ ಶವಗಳು!

ಹಮಾಸ್ ಉಗ್ರರನ್ನು ಕೇಂದ್ರೀಕರಿಸಿ ಗಾಜಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 42 ಸಾವಿರಕ್ಕೇರಿದ್ದು, ಶವಗಳು ಬೀದಿನಾಯಿ ಪಾಲಾಗುತ್ತಿವೆ. ಗಾಜಾದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಶವಗಳನ್ನು ಬೀದಿನಾಯಿಗಳು ಕಚ್ಚಿ ತಿನ್ನುತ್ತಿವೆ. ಇದರಿಂದ ಶವಗಳಿಗೆ ಕನಿಷ್ಠ ಅಂತ್ಯ ಸಂಸ್ಕಾರದ ಭಾಗ್ಯವೂ ಇಲ್ಲದಂತಾಗಿದೆ ಎಂದು…

israel attack
ತಾಜಾ ಸುದ್ದಿ

ವಿಶ್ವಸಂಸ್ಥೆಯ `ಬ್ಲೂ ಹೆಲ್ಮೆಟ್’ ನೆಲೆ ಮೇಲೆ ಬಾಂಬ್ ಹಾಕಿದ ಇಸ್ರೇಲ್: ಶಾಂತಿಧೂತರಿಗೆ ಗಾಯ!

ಲೆಬೆನಾನ್ ನಲ್ಲಿರುವ ವಿಶ್ವಸಂಸ್ಥೆಯ `ಬ್ಲೂ ಹೆಲ್ಮೇಟ್’ ನೆಲೆಯ ಮೇಲೆ ಇಸ್ರೇಲ್ ರಕ್ಷಣಾ ಪಡೆಯ ಟ್ಯಾಂಕರ್ ಗಳು ಬಾಂಬ್ ದಾಳಿ ನಡೆಸಿದ್ದು, ಶಾಂತಿಧೂತರಿಗೆ ಗಾಯಗಳಾಗಿವೆ. ದಕ್ಷಿಣ ಲೆಬೆನಾನ್ ನಲ್ಲಿರುವ ವಿಶ್ವಸಂಸ್ಥೆಯ ಕಚೇರಿಯ ಬಳಿ ಹೆಜಾಬುಲ್ಲಾ ಉಗ್ರರ ಮೇಲೆ ದಾಳಿ ನಡೆಸುವಾಗ ವಿಶ್ವಸಂಸ್ಥೆ ನೆಲೆ…

iran attack
ತಾಜಾ ಸುದ್ದಿ

ಹೈಪರ್ ಸಾನಿಕ್ ಸೇರಿ 200 ಕ್ಷಿಪಣಿ ಉಡಾಯಿಸಿದ ಇರಾನ್: ಪರಿಣಾಮ ಎದುರಿಸಲು ಸಜ್ಜಾಗಿ ಎಂದು ಇಸ್ರೇಲ್ ಎಚ್ಚರಿಕೆ!

ಇಸ್ರೇಲ್ ಮೇಲೆ 200 ಕ್ಷಿಪಣಿ ದಾಳಿ ಮಾಡಲಾಗಿದೆ ಎಂದು ಇರಾನ್ ಹೇಳಿಕೊಂಡಿದೆ. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಹೈಪರ್ ಸಾನಿಕ್ ಕ್ಷಿಪಣಿ ಬಳಸಿದೆ. ಇರಾನ್ ದಾಳಿ ಬೆನ್ನಲ್ಲೇ ಪ್ರತಿಕಾರ ಎದುರಿಸಲು ಸಜ್ಜಾಗಿ ಎಂದು ಇಸ್ರೇಲ್ ಎಚ್ಚರಿಕೆ ನೀಡಿದರೆ, ಇಸ್ರೇಲ್ ಮೇಲಿನ…

Israel strikes
ತಾಜಾ ಸುದ್ದಿ

war news ಲೆಬೆನಾನ್ ಮೇಲೆ ಇಸ್ರೇಲ್ ಮಾರಕ ದಾಳಿಗೆ 182 ಸಾವು, 700 ಮಂದಿಗೆ ಗಾಯ

ಹೆಜಾಬುಲ್ಲಾ ನೆಲೆಗಳನ್ನು ಕೇಂದ್ರೀಕರಿಸಿ ಇಸ್ರೇಲ್ ಲೆಬೆನಾನ್ ಮೇಲೆ ನಡೆಸಿದ ದಾಳಿಯಲ್ಲಿ 182ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಲೆಬೆನಾನ್ ಮೇಲೆ ಸೋಮವಾರ ಇಸ್ರೇಲ್ ಭಾರೀ ಕ್ಷಿಪಣಿ ದಾಳಿ ನಡೆಸಿದ್ದು, ದಾಳಿಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 190ಕ್ಕೂ…

Israel
ತಾಜಾ ಸುದ್ದಿ

ಹೆಜಾಬುಲ್ಲಾ 1000 ರಾಕೆಟ್ ಧ್ವಂಸಗೊಳಿಸಿದ ಇಸ್ರೇಲ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ!

ಪೇಜರ್ ಮತ್ತು ವಾಕಿಟಾಕಿ ಸ್ಫೋಟ ಬೆನ್ನಲ್ಲೇ ಹೆಜಾಬುಲ್ಲಾ ಪ್ರತಿದಾಳಿ ನಡೆಸಿದ್ದರೂ ಇಸ್ರೇಲ್ ರಕ್ಷಣಾ ಪಡೆಗಳು ವಿಫಲಗೊಳಿಸಿವೆ. ಲೆಬೆನಾನ್ ಮತ್ತು ಇಸ್ರೇಲ್ ನಡುವೆ ಭಾರೀ ಪ್ರಮಾಣದಲ್ಲಿ ದಾಳಿ-ಪ್ರತಿದಾಳಿ ನಡೆದಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇಸ್ರೇಲ್ ಮೇಲೆ ದಾಳಿಗೆ ಸಜ್ಜಾಗಿದ್ದ 100ಕ್ಕೂ ಹೆಚ್ಚು…