Thursday, September 19, 2024
Google search engine
Homeಜ್ಯೋತಿಷ್ಯಬೆಳ್ಳುಳ್ಳಿಯಿಂದ ಈ ಪೂಜೆ ಮಾಡಿದರೆ ಕೊಟ್ಟ ಹಣ ಹಿಂದಿರುಗಿ ಬರುತ್ತದೆ!

ಬೆಳ್ಳುಳ್ಳಿಯಿಂದ ಈ ಪೂಜೆ ಮಾಡಿದರೆ ಕೊಟ್ಟ ಹಣ ಹಿಂದಿರುಗಿ ಬರುತ್ತದೆ!

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಎಲ್ಲರಿಗೂ ನಮಸ್ಕಾರ ಇಂದಿನ ಸಂಚಿಕೆಯಲ್ಲಿ ನೀವು ಕೊಟ್ಟಂತಹ ಹಣ ಹಿಂದಿರುಗಿ ಬರಬೇಕು ಎನ್ನುವುದಾದರೆ ಬೆಳ್ಳುಳ್ಳಿಯಿಂದ ಈ ಚಿಕ್ಕ ಕೆಲಸ ಮಾಡಿ ಸಾಕು100% ಪರ್ಸೆಂಟ್ ಪರಿಹಾರ ಆಗುತ್ತದೆ ಬೆಳ್ಳುಳ್ಳಿಯಿಂದ ಈ ಕೆಲಸ ಮಾಡುವುದರಿಂದ ಧನಸಂಪತ್ತು ಲಭಿಸುತ್ತದೆ ಹಣದ ಸಮಸ್ಯೆಗಳು ದೂರವಾಗುತ್ತವೆ ಬಡತನ ಕಷ್ಟಗಳನ್ನು ಅನುಭವಿಸುತ್ತಿದ್ದರೆ ಧನ ಸಂಪತ್ತುಗಳು ಬರುವ ದಾರಿಗಳು ಮುಚ್ಚಿಕೊಂಡಿದ್ದರೆ ನಮ್ಮ ಅದೃಷ್ಟಗಳು ಹಾಳಾಗಿದೆ ಎಂದು ಭಾವಿಸಿದ್ದರೆ ಬೆಳ್ಳುಳ್ಳಿಯನ್ನು ತಾಂತ್ರಿಕ ಕ್ರಿಯೆಗಳಲ್ಲಿ ಅತ್ಯಂತ ಉತ್ತಮ ಎಂದು ಹೇಳಲಾಗುತ್ತದೆ.

ಬೆಳ್ಳುಳ್ಳಿಯನ್ನು ಸರಿಯಾದ ರೀತಿಯಲ್ಲಿ ಉಪಯೋಗವನ್ನು ಮಾಡಿ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ ಪಕ್ಕದ ಮನೆಯವರ ಧನ ಸಂಪತ್ತನ್ನು ಚುಂಬಕದ ರೀತಿಯಲ್ಲಿ ಆಕರ್ಷಣೆ ಮಾಡುವಂತಹ ಶಕ್ತಿಯನ್ನು ಹೊಂದಿದೆ ತಾಯಿ ಲಕ್ಷ್ಮಿ ದೇವಿಯ ಮುಂದೆ ಸರಿಯಾದ ರೀತಿಯಲ್ಲಿ ಪೂಜೆಯನ್ನು ಮಾಡಿದರೆ ತಕ್ಷಣವೇ ಲಕ್ಷ್ಮೀದೇವಿಯ ಆಶೀರ್ವಾದ ಸಿಗುತ್ತದೆ.

ಲಕ್ಷ್ಮೀದೇವಿಯ ಮುಂದೆ ಯಾವುದೇ ವ್ಯಕ್ತಿಯು ಸಾಧನೆ ಮಾಡಿದರೆ ಲಕ್ಷ್ಮಿ ದೇವಿಯು ತಕ್ಷಣವೇ ಒಲಿಯುತ್ತಾಳೆ. ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ಸಮಸ್ಯೆಗಳೆಲ್ಲ ಶಾಶ್ವತವಾಗಿ ದೂರವಾಗುತ್ತದೆ. ತುಪ್ಪದ ದೀಪದಿಂದ ತಾಯಿ ಲಕ್ಷ್ಮಿ ದೇವಿ ಮತ್ತು ಸರಸ್ವತಿ ದೇವಿಗೆ ಆರತಿಯನ್ನು ಮಾಡಬೇಕು ಬೆಳ್ಳುಳ್ಳಿ ಹಿಡಿದು ಈ ಮಂತ್ರವನ್ನು ಉಪಯೋಗಿಸಿ

ಜಯ ಜಯ ಹೇ ಭಗವತಿ ಸುರಭಾರತಿ ತವಾಚರಣಂ ಪ್ರಣಂ ನಮಹ ನನ್ ಬ್ರಹ್ಮಮಹಿ ಜಯ ಬಾಗೇಶ್ವರೀ ಶರಣಂ ಥೇ ಗಚ್ಚ ಮಹಾ”

ಬೆಳ್ಳುಳ್ಳಿಯನ್ನು ಹಣ ಇಡುವಂತಹ ಸ್ಥಳದಲ್ಲಿ ನೌಕರಿ ಮಾಡುವ ಸ್ಥಳಗಳಲ್ಲಿ ವ್ಯಾಪಾರಗಳಲ್ಲಿ ಪರ್ಸ್ ನಲ್ಲಿ ನಿಮಗೆ ಮುಖ್ಯವಾದ ಸ್ಥಳಗಳಲ್ಲಿ ಇಟ್ಟುಕೊಳ್ಳಬಹುದು. ಒಂದು ವೇಳೆ ಆ ಬೆಳ್ಳುಳ್ಳಿಯು ಒಣಗಿದರೆ ಇದೇ ರೀತಿಯ ಪ್ರಕ್ರಿಯೆಯನ್ನು ಇನ್ನೊಂದು ಸಲ ಮಾಡಿ ಇಟ್ಟುಕೊಳ್ಳಬಹುದು ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments