Thursday, September 19, 2024
Google search engine
Homeಕ್ರೀಡೆಟಿ-20 ವಿಶ್ವಕಪ್ ಆತಿಥ್ಯ ವಹಿಸಿದ ವೆಸ್ಟ್ ಇಂಡೀಸ್ ಗೆ ಪಾಕಿಸ್ತಾನಿ ಉಗ್ರರ ಬೆದರಿಕೆ!

ಟಿ-20 ವಿಶ್ವಕಪ್ ಆತಿಥ್ಯ ವಹಿಸಿದ ವೆಸ್ಟ್ ಇಂಡೀಸ್ ಗೆ ಪಾಕಿಸ್ತಾನಿ ಉಗ್ರರ ಬೆದರಿಕೆ!

ಟಿ-20 ವಿಶ್ವಕಪ್ ಜಂಟಿ ಆತಿಥ್ಯ ವಹಿಸಿದ ವೆಸ್ಟ್ ಇಂಡೀಸ್ ಗೆ ಪಾಕಿಸ್ತಾನದ ಉಗ್ರರು ಬಾಂಬ್ ಬೆದರಿಕೆ ಹಾಕಿದ್ದಾರೆ.

ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಉತ್ತರ ಪಾಕಿಸ್ತಾನದಿಂದ ವಿಶ್ವಕಪ್ ಪಂದ್ಯದ ವೇಳೆ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆ ಬಂದಿದೆ. ಆದರೆ ಆಟಗಾರರು ಮತ್ತು ಪ್ರೇಕ್ಷಕರ ರಕ್ಷಣೆಗ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.

ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ಜೂನ್ 1ರಿಂದ 29ರವರೆಗೆ ಟಿ-20 ವಿಶ್ವಕಪ್ ಪಂದ್ಯಗಳು ನಡೆಯಲಿದ್ದು, ಭಾರತ, ಪಾಕಿಸ್ತಾನ ಸೇರಿದಂತೆ ಹಲವಾರು ದೇಶಗಳ ತಂಡಗಳು ಪಾಲ್ಗೊಳ್ಳಲಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments