Monday, July 1, 2024
Google search engine
Homeತಾಜಾ ಸುದ್ದಿಭಾರತೀಯ ವಾಯುಪಡೆಯ ತೇಜಸ್ ಹೆಲಿಕಾಫ್ಟರ್ ಪತನ: ಪೈಲೆಟ್ ಪಾರು!

ಭಾರತೀಯ ವಾಯುಪಡೆಯ ತೇಜಸ್ ಹೆಲಿಕಾಫ್ಟರ್ ಪತನ: ಪೈಲೆಟ್ ಪಾರು!

ಭಾರತೀಯ ವಾಯುಪಡೆಯ ತೇಜಸ್ ಹೆಲಿಕಾಫ್ಟರ್ ರಾಜಸ್ಥಾನದ ಜೈಸ್ಲಮೇರ್ ನಲ್ಲಿ ಪತನಗೊಂಡಿದ್ದು, ಸಮಯಪ್ರಜ್ಞೆ ತೋರಿದ ಪೈಲೆಟ್ ಪಾರಾಗಿದ್ದಾರೆ.

ಜವಾಹರ್ ನಗರದಲ್ಲಿ ಮಂಗಳವಾರ ಬೆಳಿಗ್ಗೆ ಕಾರ್ಯಾಚರಣೆಯ ತರಬೇತಿ ವೇಳೆ ತೇಜಸ್ ಹೆಲಿಕಾಫ್ಟರ್ ಪತನಗೊಂಡಿದೆ.

ಭಾರತೀಯ ಸೇನೆ ಅಪಘಾತದ ಕುರಿತು ತನಿಖೆಗೆ ಆದೇಶಿಸಿದೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments