Saturday, September 7, 2024
Google search engine
Homeತಂತ್ರಜ್ಞಾನAI ಫ್ಯಾಷನ್ ಶೋನಲ್ಲಿ ಪ್ರಧಾನಿ ಮೋದಿ, ಓಬಾಮಾ, ಪುಟಿನ್! ಹೇಗೆ ಕಾಣ್ತಾರೆ ನೋಡಿ!

AI ಫ್ಯಾಷನ್ ಶೋನಲ್ಲಿ ಪ್ರಧಾನಿ ಮೋದಿ, ಓಬಾಮಾ, ಪುಟಿನ್! ಹೇಗೆ ಕಾಣ್ತಾರೆ ನೋಡಿ!

ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಜೋ ಬಿಡೈನ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೇರಿದಂತೆ ವಿಶ್ವದ ಗಣ್ಯಾತಿಗಣ್ಯರ ಉದ್ಯಮಿ ಇಲಾನ್ ಮಸ್ಕ್ ಆಯೋಜಿಸಿದ್ದ ಕೃತಕ ಬುದ್ದಿಮತ್ತೆ (AI) ಫ್ಯಾಷನ್ ಶೋನಲ್ಲಿ ಮಿಂಚಿದ್ದಾರೆ.

ಟೆಲ್ಸಾ, ಸ್ಪೆಸ್ ಎಕ್ಸ್ ಮತ್ತು ಎಕ್ಸ್ ಮಾಲೀಕ ಇಲಾನ್ ಮಸ್ಕ್ ಆಯೋಜಿಸಿದ್ದ ಎಐ ಫ್ಯಾಷನ್ ಶೋ ವೀಡಿಯೋ ವೈರಲ್ ಆಗಿದೆ.

ಪ್ರಧಾನಿ ನರೇಂದ್ರ ಮೋದಿ ಹಣೆಗೆ ಕುಂಕುಮ, ಈಶಾನ್ಯ ರಾಜ್ಯದವರು ಧರಿಸುವ ಮಾಧರಿಯ ವಿವಿಧ ಬಣ‍್ಣದ ಬಟ್ಟೆ ಧರಿಸಿ ಮಿಂಚಿದರೆ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ ಮಹಿಳೆಯ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ.

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಓಬಾಮಾ ಗ್ಲೇಡಿಯೇಟರ್, ಸೇನಾನಿ, ವಾಲಿಬಾಲ್ ಆಟಗಾರ ಸೇರಿದಂತೆ ನಾನಾ ರೀತಿಯಲ್ಲಿ ಕಾಣಿಸಿಕೊಂಡಿದ್ದರೆ, ಹಾಲಿ ಅಧ್ಯಕ್ಷ ಜೋ ಬಿಡೈನ್ ವ್ಲೀಲ್ ಚೇರ್ ನಲ್ಲಿ ಕಾಣಸಿಕೊಂಡರೆ, ಎರಡನೇ ಬಾರಿ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿರುವ ಡೊನಾಲ್ಡ್ ಟ್ರಂಪ್ ಕೈದಿ ವೇಷದಲ್ಲಿ ಮಿಂಚಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments