Monday, September 16, 2024
Google search engine
Homeತಾಜಾ ಸುದ್ದಿಗುಜರಾತ್ ನಲ್ಲಿ ಕುಸಿದ 5 ಅಂತಸ್ತಿನ ಕಟ್ಟಡ; ಆವಶೇಷಗಳಡಿ ಸಿಲುಕಿರುವ ಶಂಕೆ

ಗುಜರಾತ್ ನಲ್ಲಿ ಕುಸಿದ 5 ಅಂತಸ್ತಿನ ಕಟ್ಟಡ; ಆವಶೇಷಗಳಡಿ ಸಿಲುಕಿರುವ ಶಂಕೆ

ಗುಜರಾತ್ ನ ವಾಣಿಜ್ಯ ನಗರಿ ಸೂರತ್ ನಲ್ಲಿ 5 ಅಂತಸ್ತಿನ ಕಟ್ಟಡ ಕುಸಿದುಬಿದ್ದಿದ್ದರಿಂದ ಆವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಸಚಿನ್ ಜಿಐಡಿಸಿ ಪ್ರದೇಶದಲ್ಲಿ ಶನಿವಾರ ಸಂಜೆ ಈ ಘಟನೆ ಸಂಭವಿಸಿದ್ದು, ಘಟನಾ ಸ‍್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳ ದೌಡಾಯಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಕಟ್ಟಡದಲ್ಲಿ ಬಾಡಿಗೆಗಾಗಿ ಸುಮಾರು 10ರಿಂದ 15 ಕುಟಂಬಗಳು ನೆಲೆಸಿದ್ದವು. ಈ ಕಟ್ಟಡವನ್ನು 2017ರಲ್ಲಿ ನಿರ್ಮಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments