ಅತ್ಯಾಚಾರಕ್ಕೆ ಯತ್ನ, 6 ವರ್ಷದ ಬಾಲಕಿಯ ಮರ್ಮಾಂಗಕ್ಕೆ ರಾಡ್ ಹಾಕಿದ ಕಿರಾತಕ!
ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ನಂತರ ಆಕೆಯ ಮರ್ಮಾಂಗಕ್ಕೆ ರಾಡ್ ತುರುಕಿ ಪರಾರಿಯಾದ ಕಿರಾತಕನನ್ನು ಗುಜರಾತ್ ನ ರಾಜಕೋಟ್ ಪೊಲೀಸರು ಬಂಧಿಸಿದ್ದಾರೆ. ರಾಜ್ ಕೋಟ್ ನ ಅಟ್ಕೊಟ್ ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪೊಲೀಸರು 100ಕ್ಕೂ ಅಧಿಕ ಮಂದಿಯ ತಪಾಸಣೆ ನಡೆಸಿದ…
