Sunday, September 8, 2024
Google search engine
Homeಅಪರಾಧಯಾದಗಿರಿಯಲ್ಲಿ ಪತ್ನಿ, ಅತ್ತೆ, ಮಾವನ ಬರ್ಬರ ಹತ್ಯೆಗೈದ ಅಳಿಯ!

ಯಾದಗಿರಿಯಲ್ಲಿ ಪತ್ನಿ, ಅತ್ತೆ, ಮಾವನ ಬರ್ಬರ ಹತ್ಯೆಗೈದ ಅಳಿಯ!

ಪತ್ನಿ ಹಾಗೂ ಅವರ ತಂದೆ-ತಾಯಿಯನ್ನು ಪತಿ ಭೀಕರವಾಗಿ ಕೊಲೆಗೈದು ಶವಗಳನ್ನು ಬಿಸಾಡಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಮುನಗಲ್ ಗ್ರಾಮದ ನಿವಾಸಿ ನವೀನ್ (30) ಕೊಲೆ ಆರೋಪಿಯಾಗಿದ್ದು, ಪತ್ನಿ ಕವಿತಾ (22), ಅತ್ತೆ ಅನ್ನಪೂರ್ಣ ಮತ್ತು ಮಾವ ಬಸವರಾಜಪ್ಪ (52) ಹತ್ಯೆ ಆಗಿದ್ದಾರೆ. ಕೊಲೆಯಾದ ಮೂವರು ದಾವಣಗೆರೆ ಮೂಲದವರು ಎಂದು ತಿಳಿದು ಬಂದಿದೆ.

ಮೂವರನ್ನು ಕೊಲೆಗೈದ ಮೂವರ ಶವಗಳನ್ನು ಜೊಳದಗಡಿಯ ಬಳಿ ನವೀನ್ ಬಿಸಾಡಿದ್ದ. ಅನ್ನಪೂರ್ಣ ಶವ ಪತ್ತೆಯಾಗಿದ್ದು, ಉಳಿದವರ ಶವಕ್ಕಾಗಿ ಶೋಧ ಕಾರ್ಯ ನಡೆದಿದೆ.

ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನವೀನ್ ನನ್ನು ಪೊಲೀಸರು ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments