ಲೆಕ್ಕದ ವಿಷಯದಲ್ಲಿ ಟ್ರಸ್ಟಿ- ಸ್ವಾಮೀಜಿ ಜಟಾಪಟಿ: ಪಂಚಮಸಾಲಿ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಛಾಟನೆ
ದಾವಣಗೆರೆ: ಹಣಕಾಸು ದುರುಪಯೋಗ ಸಂಬಂಧ ಲೆಕ್ಕ ಕೇಳಿದ ವಿಷಯದಲ್ಲಿ ಟ್ರಸ್ಟಿಗಳು ಹಾಗೂ ಸ್ವಾಮೀಜಿ ನಡುವೆ ಜಟಾಪಟಿ ಉಂಟಾಗಿದ್ದು, ಪಂಚಮಸಾಲಿ ಪೀಠದಿಂದ ವಚನಾನಂದ ಸ್ವಾಮೀಜಿಯವರನ್ನು ಮಠದ ಟ್ರಸ್ಟಿಗಳು ಉಚ್ಚಾಟಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರದ ಹನಗವಾಡಿ ಬಳಿಯ ಪಂಚಮಸಾಲಿ ಪೀಠದಲ್ಲಿ ಸೋಮವಾರ ನಡೆದ ಸಭೆಯಲ್ಲಿ…
