Saturday, July 6, 2024
Google search engine
Homeತಾಜಾ ಸುದ್ದಿಜೂ.23ರಂದು ಮದುವೆ ಆಗಲಿರುವ ಶತ್ರುಘ್ನ ಸಿನ್ಹಾ ಪುತ್ರಿ ಸೋನಾಕ್ಷಿ ಸಿನ್ಹಾ! ವರ ಯಾರು ಗೊತ್ತಾ?

ಜೂ.23ರಂದು ಮದುವೆ ಆಗಲಿರುವ ಶತ್ರುಘ್ನ ಸಿನ್ಹಾ ಪುತ್ರಿ ಸೋನಾಕ್ಷಿ ಸಿನ್ಹಾ! ವರ ಯಾರು ಗೊತ್ತಾ?

ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಪುತ್ರಿ ಹಾಗೂ ನಟಿ ಸೋನಾಕ್ಷಿ ಸಿನ್ಹಾ ಜೂನ್ 23ರಂದು ನಟ ಜಹೀರ್ ಇಕ್ಬಾಲ್ ಅವರನ್ನು ಮದುವೆ ಆಗಲಿದ್ದಾರೆ.

ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ದೀರ್ಘಕಾಲದಿಂದ ಪ್ರೇಮಿಸುತ್ತಿದ್ದರೂ ಎಂದೂ ಬಹಿರಂಗಪಡಿಸಿರಲಿಲ್ಲ. ಇದೀಗ ಅಧಿಕೃತ ಹೇಳಿಕೆ ನೀಡಿರುವ ಜೋಡಿ ಮುಂಬೈನಲ್ಲಿ ಜೂನ್ 23ರಂದು ಮದುವೆ ಆಗಲು ನಿರ್ಧರಿಸಿದ್ದಾರೆ.

ಮದುವೆಗೆ ಎರಡೂ ಕುಟುಂಬಗಳ ಆಪ್ತರು ಮತ್ತು ಸ್ನೇಹಿತರು ಅಲ್ಲದೇ ಹೀರಾಮಂಡಿ ಚಿತ್ರದ ಬಳಗವನ್ನು ಆಹ್ವಾನಿಸಲಾಗಿದೆ.

ಆಹ್ವಾನ ಪತ್ರಿಕೆಯಲ್ಲಿ ವದಂತಿ ನಿಜ. ನಾವಿಬ್ಬರೂ ಮದುವೆ ಆಗುತ್ತಿದ್ದೇವೆ. ಎಲ್ಲಾ ಅತಿಥಿಗಳು ಫಾರ್ಮಲ್ಸ್ ಧಿರಿಸಿನಲ್ಲಿ ಬರಬೇಕು ಎಂದು ಪ್ರಕಟಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments