ದಾಂಪತ್ಯ ಜೀವನಕ್ಕೆ ಸರಳವಾಗಿ ಕಾಲಿಟ್ಟ ಸೋನಾಕ್ಷಿ- ಜಹೀರ್ ಇಕ್ಬಾಲ್!
ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಪುತ್ರಿ ಸೋನಾಕ್ಷಿ ಸಿನ್ಹಾ ಭಾನುವಾರ ನಡೆದ ಸರಳ ಸಮಾರಂಭದಲ್ಲಿ ಆಪ್ತರ ಜೊತೆ ಜಹೀರ್ ಇಕ್ಬಾಲ್ ಅವರ ಕೈ ಹಿಡಿದರು. ಸರಳವಾಗಿ ದಾಂಪತ್ಯಕ್ಕೆ ಕಾಲಿರಿಸಿದ ನಂತರ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ…