Home ದೇಶ ಜಲಾಂತರ್ಗಾಮಿಯಿಂದ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಯಶಸ್ವಿ ಪರೀಕ್ಷೆ: ಭಾರತ ಹೊಸ ಮೈಲುಗಲ್ಲು!

ಜಲಾಂತರ್ಗಾಮಿಯಿಂದ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಯಶಸ್ವಿ ಪರೀಕ್ಷೆ: ಭಾರತ ಹೊಸ ಮೈಲುಗಲ್ಲು!

ಜಲಾಂತರ್ಗಾಮಿಯಿಂದ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. ಈ ಮೂಲಕ ಭಾರತ ರಕ್ಷಣಾ ವಲಯದಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದೆ.

by Editor
0 comments
Ballistic Missile

ಜಲಾಂತರ್ಗಾಮಿಯಿಂದ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. ಈ ಮೂಲಕ ಭಾರತ ರಕ್ಷಣಾ ವಲಯದಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದೆ.

ಐಎನ್ ಎಸ್ ಹರಿಹಂತ್ ಜಲಾಂತಾರ್ಗಾಮಿಯಿಂದ ಭಾರತೀಯ ನೌಕಾಪಡೆ ಬುಧವಾರ ೩೫೦೦ ಕಿ.ಮೀ. ದೂರ ಚಿಮ್ಮಿಬಲ್ಲ ಖಂಡಾಂತರ ಕ್ಷಿಪಣಿಯನ್ನು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು.

ಕೆ-೪ ಕ್ಷಿಪಣಿಯನ್ನು ಭಾರತ ನೌಕಾಪಡೆ ಪರೀಕ್ಷೆಗೊಳಪಡಿಸಿದ್ದು, ಇನ್ನಷ್ಟು ಶಸ್ತ್ರಾಸ್ತ್ರಗಳ ಪರೀಕ್ಷೆಗಳು ನಡೆಯಲಿವೆ ಎಂದು ನೌಕಾಪಡೆ ಸೂಚನೆ ನೀಡಿದೆ.

ಪ್ರಸ್ತುತ ಭಾರತದ ಬಳಿ ಎರಡು ಜಲಾಂತರ್ಗಾಮಿಗಳಿದ್ದು, ವಿಶಾಖಪಟ್ಟಣದ ಬಂದರಿನಲ್ಲಿ ನೆಲೆ ನಿಂತಿವೆ. ಇನ್ನೆರಡು ಜಲಾಂತರ್ಗಾಮಿಗಳ ನಿರ್ಮಾಣ ಕಾರ್ಯ ಆರಂಭಗೊಂಡಿದೆ.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಉದ್ಯಮಿ ಪ್ರತ್ಯಕ್ಷ್ ಕೈ ಹಿಡಿದ ಕಿರುತೆರೆ ನಟಿ ಚಂದನಾ ಅನಂತಕೃಷ್ಣ! RCB ಆರ್ ಸಿಬಿಯಿಂದ ಹಿಂದಿ ಎಕ್ಸ್ ಖಾತೆ ಆರಂಭ: ಕನ್ನಡಿಗರ ಕೆಂಗಣ್ಣು ಜಲಾಂತರ್ಗಾಮಿಯಿಂದ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಯಶಸ್ವಿ ಪರೀಕ್ಷೆ: ಭಾರತ ಹೊಸ ಮೈಲುಗಲ್ಲು! Benagluru ಬೆಂಗಳೂರಿನ ಸ್ಫೋಟದ ರೂವಾರಿ ಲಷ್ಕರೆ ಉಗ್ರ ಭಾರತಕ್ಕೆ ಹಸ್ತಾಂತರ! ಬೆಂಗಳೂರಿನ ಮೆಕಾಥ್ಲಾನ್ 2024 ಗ್ರ್ಯಾಂಡ್ ಫಿನಾಲೆಯಲ್ಲಿ ಗಮನ ಸೆಳೆದ ಭವಿಷ್ಯದ ಹೊಸತನದ ಹರಿಕಾರರು ballery ಬಾಣಂತಿಯರ ಸಾವು ಪ್ರಕರಣ: ತನಿಖಾ ವರದಿಗೆ ಸಚಿವ ಜಮೀರ್ ಅಹಮದ್ ಸೂಚನೆ ಗೆಳತಿಯನ್ನು 40 ತುಂಡುಗಳಾಗಿ ಕತ್ತರಿಸಿದ ‘ಕಟುಕ’ ಗೆಳೆಯ! ಕೇರಳದ ಕಸುವು ಸೀರೆ ಧರಿಸಿ ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ ಗಾಂಧಿ! Mangaluru ಬೆಳ್ತಂಗಡಿಯ ನದಿಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ನೀರುಪಾಲು Test ranking ಅಗ್ರಸ್ಥಾನಕ್ಕೆ ಮರಳಿದ ಬುಮ್ರಾ, 2ನೇ ಸ್ಥಾನಕ್ಕೆ ಜಿಗಿದ ಜೈಸ್ವಾಲ್