ತಾಜಾ ಸುದ್ದಿ
ಇಂಡಿಯನ್-2 ಟ್ರೇಲರ್ ಬಿಡುಗಡೆ: ಸೇನಾಪತಿಯಲ್ಲಿ ಕಮಲ್ ಮತ್ತೆ ಕಮಾಲ್!
ಸಂಚಲನ ಮೂಡಿಸಿದ್ದ ಇಂಡಿಯನ್ ಚಿತ್ರದ ಎರಡನೇ ಭಾಗದ ಟ್ರೇಲರ್ ಬಿಡುಗಡೆ ಆಗಿದ್ದು, ನಿರ್ದೇಶಕ ಶಂಕರ್ ಮತ್ತು ಸಕಲಕಲಾವಲ್ಲಭ ಕಮಲ್ ಹಾಸನ್ ಮತ್ತೊಮ್ಮೆ ತೆರೆಮರೆಯ ಮೇಲೆ ಕಮಾಲ್ ಮಾಡುವ ಭರವಸೆ ಮೂಡಿಸಿದ್ದಾರೆ. 1996ರಲ್ಲಿ ಬಿಡುಗಡೆ ಆಗಿದ್ದ ಇಂಡಿಯನ್ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದ ಕಮಲ್…
