ಛತ್ತೀಸಗಢದಲ್ಲಿ 8 ನಕ್ಸಲರ ಎನ್ ಕೌಂಟರ್, ಯೋಧನಿಗೆ ಗಾಯ
ಛತ್ತೀಸಘಡದ ನಾರಾಯಣಪುರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಕನಿಷ್ಠ 8 ನಕ್ಸಲರು ಹತ್ಯೆಯಾಗಿದ್ದು, ಒಬ್ಬ ಯೋಧನಿಗೆ ಗಾಯವಾಗಿದೆ. ಅಬುಜ್ ಮಡ್ ನಲ್ಲಿ ಶನಿವಾರ ಮುಂಜಾನೆ ನಡೆದ ಕಾರ್ಯಾಚರಣೆ ವೇಳೆ ಭದ್ರತಾ ಸಿಬ್ಬಂದಿ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ನಾರಾಯಣಪುರ,…
