ಜಿಲ್ಲಾ ಸುದ್ದಿ
ಗ್ರಾಮದ ಉತ್ಸವದ ವೇಳೆ ದುರಂತ: ಪ್ರಸಾದ ಸೇವಿಸಿ ಮೂವರು ಭಕ್ತರ ಸಾವು
ಗ್ರಾಮದ ಉತ್ಸವದ ಸಂದರ್ಭದಲ್ಲಿ ನೀಡಲಾಗಿದ್ದ ಪ್ರಸಾದ ಸೇವಿಸಿದ ಮೂವರು ವಾಂತಿ ಭೇದಿಯಿಂದ ಮೃತಪಟ್ಟ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಸಂಭವಿಸಿದೆ. ಮಧುಗಿರಿ ತಾಲೂಕಿನ ಬುಳಸಂದ್ರ ಗ್ರಾಮದಲ್ಲಿ ನಡೆದ ದೇವರ ಉತ್ಸವದ ವೇಳೆ ವಿತರಣೆ ಮಾಡಲಾಗಿದ್ದ ಪ್ರಸಾದ ಸೇವಿಸಿ 11ಕ್ಕೂ ಹೆಚ್ಚು…
