ತಾಜಾ ಸುದ್ದಿ
ದಿಢೀರನೆ ಏರಿಕೆಯಾದ ಜಲಪಾತದ ನೀರು: ಕೊಚ್ಚಿ ಹೋದ 4 ಮಕ್ಕಳು ಸೇರಿ ಒಂದೇ ಕುಟುಂಬ 5 ಮಂದಿ!
ರಜೆಯ ಮೋಜು ಕಳೆಯಲು ನೀರಿಗೆ ಇಳಿದಿದ್ದ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 5 ಮಂದಿ ಜಲಪಾತದಲ್ಲಿ ಕೊಚ್ಚಿ ಹೋದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪ್ರವಾಸಿ ತಾಣವಾದಲ್ಲಿ ಸಂಭವಿಸಿದೆ. ಲೋನೊವಾಲದ ಬುಶಿ ಜಲಾಶಯದ ಹಿನ್ನೀರಿನ ಬಳಿಯ ಕಿರು ಜಲಪಾತದಲ್ಲಿ ಮೋಜಿಗಾಗಿ ಇಳಿದಿದ್ದ…
