ತಾಜಾ ಸುದ್ದಿ
ಪರಿಹಾರಕ್ಕೂ ವಿಮೆಗೂ ವ್ಯತ್ಯಾಸವಿದೆ: ಮತ್ತೆ ಅಗ್ನಿವೀರ್ ಪರಿಹಾರ ವಿವಾದ ಕೆಣಕಿದ ರಾಹುಲ್!
ಅಗ್ನಿವೀರ್ ಹುತಾತ್ಮ ಯೋಧನ ಕುಟುಂಬಕ್ಕೆ ಪೂರ್ಣ ಪ್ರಮಾಣದಲ್ಲಿ ಕೇಂದ್ರ ಸರ್ಕಾರ ಪರಿಹಾರ ಮೊತ್ತ ನೀಡಿಲ್ಲ ಎಂದು ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತೆ ಆರೋಪಿಸಿದ್ದಾರೆ. ಅಗ್ನಿವೀರ್ ಹುತಾತ್ಮ ಯೋಧನ ಕುಟುಂಬಕ್ಕೆ ಲೋಕಸಭೆ ಕಲಾಪದಲ್ಲಿ ಕೇಂದ್ರ ರಕ್ಷಣಾ ಸಚಿವ…
