ತಾಜಾ ಸುದ್ದಿ
ಶಿಕ್ಷಣಕ್ಕಿಂತ ದುಪ್ಪಟ್ಟು ಮದುವೆಗೆ ಖರ್ಚು ಮಾಡುವ ಭಾರತೀಯರು!: ಸಮೀಕ್ಷೆ ವರದಿ
ಭಾರತೀಯರು ಶಿಕ್ಷಣದಲ್ಲಿ ಕಳೆಯುವುದಕ್ಕಿಂತ ಎರಡು ಪಟ್ಟು ಹೆಚ್ಚು ಸಮಯವನ್ನು ಮದುವೆ ಸಮಾರಂಭದಲ್ಲಿ ಕಳೆಯುತ್ತಾರೆ ಎಂದು ಸಮೀಕ್ಷೆ ವರದಿಯೊಂದು ಹೇಳಿದೆ. ಭಾರತದಲ್ಲಿನ ಮದುವೆಯ ಮಾರುಕಟ್ಟೆ 10.7 ಲಕ್ಷ ಕೋಟಿ ಮೌಲ್ಯ ಹೊಂದಿದೆ. ಅಮೆರಿಕದ ಮದುವೆ ಮಾರುಕಟ್ಟೆಗೆ ಹೋಲಿಸಿದರೆ ದುಪ್ಪಟ್ಟು ಆಗಿದೆ ಎಂದು ವರದಿ…
