ತಾಜಾ ಸುದ್ದಿ
21 ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಟ್ರೈನಿ ಐಎಎಸ್ ಅಧಿಕಾರಿ ಪೂಜಾಗೆ ನೋಟಿಸ್ ಜಾರಿ!
ತರಬೇತಿ ಅವಧಿಯಲ್ಲೇ ಕೆಂಪು ದೀಪವನ್ನು ಖಾಸಗಿ ಕಾರಿಗೆ ಹಾಕಿಕೊಂಡು ತಿರುಗಾಡಿದ ವಿವಾದಕ್ಕೆ ಸಿಲುಕಿರುವ ಟ್ರೈನಿ ಎಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ದಿನಕ್ಕೊಂದು ಹೊಸ ಆರೋಪಗಳು ಕೇಳಿ ಬರುತ್ತಿದೆ. ಇದೀಗ ಕೆಂಪು ದೀಪ ಹಾಕಿಕೊಂಡು ಪ್ರಯಾಣಿಸಿದ್ದ ಆಡಿ ಕಾರಿನ ಮೇಲೆ ಸಂಚಾರಿ…
