ವಿದೇಶ
ಸಿರಿಯಾ ಮೇಲೆ ಇಸ್ರೇಲ್ ಬಾಂಬ್ ಸುರಿಮಳೆ: ಅಧ್ಯಕ್ಷರ ನಿವಾಸದ ಬಳಿ ಸ್ಫೋಟ!
ಇಸ್ರೇಲ್ ರಕ್ಷಣಾ ಪಡೆಗಳು ದಿಢೀರನೆ ವಾಯುದಾಳಿ ಮೂಲಕ ಸಿರಿಯಾ ಮೇಲೆ ಬಾಂಬ್ ಗಳ ಸುರಿಮಳೆ ಸುರಿಸಿದೆ. ಇದರಿಂದ ಎರಡೂ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸಿರಿಯಾದ ಡಮಸ್ಕೊಸ್ ನಲ್ಲಿರುವ ಸಿರಿಯಾದ ಸೇನಾ ಮೂಲಸೌಕರ್ಯಗಳ ಮೇಲೆ ಇಸ್ರೇಲ್ ಬುಧವಾರ ದಿಢೀರನೆ ದಾಳಿ…
