ದೇಶ
ಬಿಜೆಪಿಗೆ ಸೇರ್ಪಡೆಯಾದ ಆಪ್ ಸಚಿವ ಕೈಲಾಷ್ ಗೆಹ್ಲೋಟ್!
ಆಮ್ ಆದ್ಮಿ ಪಕ್ಷದಲ್ಲಿ ಸಚಿವರಾಗಿದ್ದ ಕೈಲಾಶ್ ಗೆಹ್ಲೋಟ್ ಸೋಮವಾರ ಬೆಳಿಗ್ಗೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸಚಿವ ಸ್ಥಾನಕ್ಕೆ ಹಾಗೂ ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ ಮಾರನೇ ದಿನವೇ ಬಿಜೆಪಿಗೆ ಕೈಲಾಶ್ ಗೆಹ್ಲೋಟ್ ಸೇರ್ಪಡೆಯಾಗಿದ್ದಾರೆ. ಜನರ ಭರವಸೆ ಈಡೇರಿಸುವಲ್ಲಿ ಆಪ್ ವಿಫಲವಾಗಿದೆ…
