ತಾಜಾ ಸುದ್ದಿ
ನಟಿ ಜೀವಕ್ಕೆ ಕುತ್ತು ತಂದ ಸಾಂಪ್ರದಾಯಿಕ ಮಂಕಿ ಫ್ರಾಂಗ್ ವಿಷ ಸೇವನೆ!
ಮೆಕ್ಸಿಕನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಮಂಕಿ ಫ್ರಾಂಗ್ ವಿಷ ಸೇವನೆಯಿಂದ ಸಾಕ್ಷ್ಯಚಿತ್ರ ನಟಿ ಮೃತಪಟ ಆಘಾತಕಾರಿ ನಡೆದಿದೆ. ಕಾಂಬೊ ಹೆಸರಿನ ಕಾರ್ಯಕ್ರಮದಲ್ಲಿ ಸಂಪ್ರದಾಯದ ಅಂಗವಾಗಿ ಮೆಕ್ಸಿಕನ್ ನಟಿ ಮಾರ್ಸೆಲಾ ಅಲ್ಕಾರೆಜ್ ರೋಡ್ರಿಗಜ್ ಅಮೆಜಾನ್ ನ ದೈತ್ಯ ಕಪ್ಪೆಯ ವಿಷ ಸೇವಿಸಿದ್ದು ಎಡವಟ್ಟು…
