Uncategorized
ಏಡ್ಸ್ ರೋಗಿಗಳಿಗೆ ಅಮೆರಿಕ ನೆರವು ಸ್ಥಗಿತ: 40 ಲಕ್ಷಕ್ಕೂ ಅಧಿಕ ಸಾವಿನ ಭೀತಿ
ಜಿನಿವಾ: ನೆರವಿನ ರೂಪದಲ್ಲಿ ಅಮೆರಿಕ ನೀಡುತ್ತಿದ್ದ ಹಣವನ್ನು ಏಕಾಏಕಿ ನಿಲ್ಲಿಸಿರುವ ಕಾರಣ ಏಡ್ಸ್ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಯಲ್ಲಿ ದೊಡ್ಡ ವ್ಯತ್ಯಯ ಉಂಟಾಗಿದ್ದು. ಲಕ್ಷಾಂತರ ಜನರನ್ನು ಪ್ರಾಣಾಪಾಯಕ್ಕೆ ದೂಡಿದೆ. ವಿಶ್ವಸಂಸ್ಥೆಯ ಯುಎನ್ ಏಡ್ಸ್ ನ 2025ರ ಗ್ಲೋಬಲ್ ಏಡ್ಸ್ ವರದಿಯ ಪ್ರಕಾರ, ನಿಧಿ…
