ವಿದೇಶ
ಏಷ್ಯಾದಲ್ಲಿ ಭೀತಿ ಹುಟ್ಟಿಸಿದ ಕೋವಿಡ್ ಮಾದರಿ ಚೀನಾದ HMPV ವೈರಸ್!
ಚೀನಾದಲ್ಲಿ ಸೃಷ್ಟಿಯಾಗಿ ಜಗತ್ತನ್ನೇ ಅಲ್ಲೋಕಲ್ಲೋಲ ಮಾಡಿದ ಕೊರೊನಾ ವೈರಸ್ ಮಾದರಿಯ ಮತ್ತೊಂದು ಎಚ್ ಎಂಪಿವಿ ವೈರಸ್ ಏಷ್ಯಾದ ರಾಷ್ಟ್ರಗಳಲ್ಲಿ ಭೀತಿ ಸೃಷ್ಟಿಸಿದೆ. ಚೀನಾದಲ್ಲಿ ಅತ್ಯಂತ ವೇಗವಾಗಿ ಹರುಡುತ್ತಿದ್ದ ಹ್ಯೂಮನ್ ಮೆಟಾಪೆನ್ಯೂಮೂವರ್ಸ್ [HMPV] ವೈರಸ್ ನಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವ ಸಂಖ್ಯೆ ಹೆಚ್ಚಾಗಿದೆ. ಇದೀಗ…
