ತಾಜಾ ಸುದ್ದಿ
ರಿಷಿ ಸುನಕ್ ರಾಜೀನಾಮೆ ವೇಳೆ 42,000 ಬೆಲೆಯ ಡ್ರೆಸ್ ಧರಿಸಿದ್ದ ಸುಧಾಮೂರ್ತಿ ಪುತ್ರಿ ಅಕ್ಷತಾ!
ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಪತಿ ರಿಷಿ ಸುನಕ್ ರಾಜೀನಾಮೆ ಭಾಷಣ ಮಾಡುವ ವೇಳೆ 42,000 ಮೌಲ್ಯದ ಉಡುಪು ಧರಿಸಿದ್ದಕ್ಕಾಗಿ ಸುಧಾಮೂರ್ತಿ ಪುತ್ರಿ ಆಕ್ಷತಾ ಮೂರ್ತಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಕನ್ಸರ್ವೆಟಿವ್ ಪಕ್ಷ ಹೀನಾಯವಾಗಿ ಸೋಲುಂಡಿತ್ತು. ಈ ಮೂಲಕ…
