ದೇಶ
ಕೃಷ್ಣಾ ನದಿಯಲ್ಲಿ ದೋಣಿ ಮಗುಚಿ ನಾಲ್ವರು ನೀರುಪಾಲು!
ಕೃಷ್ಣಾ ನದಿಯಲ್ಲಿ ದೋಣಿ ಮಗುಚಿ ಮೂರು ಮಕ್ಕಳು ಸೇರಿದಂತೆ ನಾಲ್ವರು ಜಲಸಮಾಧಿ ಆದ ಭೀಕರ ಘಟನೆ ಆಂಧ್ರಪ್ರದೇಶದಲ್ಲಿ ಸಂಭವಿಸಿದೆ. ಪಲ್ನಾಡು ಜಿಲ್ಲೆಯಲ್ಲಿ ಭಾನುವಾರ 10 ಜನರನ್ನು ಹೊತ್ತ ದೋಣಿ ಮುಳುಗಿದ್ದರಿಂದ ಈ ದುರಂತ ಸಂಭವಿಸಿದ್ದು, ಮೃತರನ್ನು ಗಂಧಾಮ್ ಸಂಧ್ಯಾ(9), ಗಂಧಾಮ್ ಸೈನಿ(10),…
