ಜಿಲ್ಲಾ ಸುದ್ದಿ
ಮಕ್ಕಳ ತಟ್ಟೆಗೆ ಹಾಕಿದ ಮೊಟ್ಟೆ ವಾಪಸ್ ಪಡೆಯುತ್ತಿದ್ದ ಮೊಟ್ಟೆ ಕಳ್ಳಿ!
ಶಾಲಾ ಮಕ್ಕಳ ಆರೋಗ್ಯಕ್ಕಾಗಿ ಬೇಯಿಸಿದ ಮೊಟ್ಟೆ ಕೊಟ್ಟರೆ ಅದನ್ನು ಕೊಟ್ಟಂತೆ ಮಾಡಿ ವಾಪಸ್ ಪಡೆಯುತ್ತಿದ್ದ ಮೊಟ್ಟೆ ಕಳ್ಳಿ ಅಂಗನವಾಡಿ ಸಹಾಯಕಿ ಸಿಕ್ಕಿಬಿದ್ದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಗ್ರಾಮದ 2ನೇ ಅಂಗನವಾಡಿ ಕೇಂದ್ರದಲ್ಲಿ ಈ…
