ಜ್ಯೋತಿಷ್ಯ
ಕುಜ-ರಾಹು ದೃಷ್ಟಿ ಪ್ರಭಾವ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜುಲೈ 28ರವರೆಗೂ ಜಗತ್ತಿಗೆ ಕಂಟಕ!
ಅಹಮಾದಾಬಾದ್ ನಲ್ಲಿ ಸಂಭವಿಸಿದ ವಿಮಾನ ದುರಂತದ ಬೆನಲ್ಲೆ ಹಲವು ದುರಂತಗಳು ಸಂಭವಿಸಿದರೆ, ಇನ್ನು ಕೆಲವು ದುರಂತಗಳು ಕೂದಲೆಳೆ ಅಂತರದಿಂದ ತಪ್ಪಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂತಹ ಘಟನೆಗಳು ಜುಲೈ 28 ರವರೆಗೆ ನಡೆಯುವ ಸಾಧ್ಯತೆ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರಸ್ತುತ…
