ಜ್ಯೋತಿಷ್ಯ
ಹಣಕಾಸಿನ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಕೆಳಗೆ ನೀಡಿರುವ ಪರಿಹಾರಗಳನ್ನು ಒಮ್ಮೆ ಮಾಡಿ ನೋಡಿ!
ಹಣಕಾಸಿನ ಸಮಸ್ಯೆ, ಬಾಧೆಗಳಿಂದ ಬಳಲುತ್ತಿರುವವರು ಯಾವುದಾದರೂ ಶುಕ್ರವಾರದಿಂದ ಪ್ರಾರಂಭಿಸಿ, ನಿತ್ಯನಿಯಮಿತವಾಗಿ ಗೋಧೂಳಿಯ ಸಮಯದಲ್ಲಿ ಮಹಾಲಕ್ಮೀದೇವಿಯ ಚಿತ್ರಪಟದ ಅಥವಾ ತುಳಸಿ ವೃಕ್ಷದ ಬಳಿ ತುಪ್ಪದ ದೀಪವನ್ನು ಬೆಳಗಿಸಿ. ಇದರಿಂದ ಧನದ ಅವಕಾಶಗಳು ನಿಮ್ಮನರಸಿ ಬರುತ್ತವೆ. ಅನಿರೀಕ್ಷಿತ ಧನಪ್ರಾಪ್ತಿಯಾಗಿ ಕಾಳುಮೆಣಸಿನ ಕಾಳುಗಳನ್ನು ತೆಗೆದುಕೊಂಡು ನಿಮ್ಮ…
