BREAKING ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಇಸ್ಕಾನ್ ಮುಖಂಡನ ಬಂಧನ!
ಇಸ್ಕಾನ್ ನ ಮತ್ತೊಬ್ಬ ಮುಖಂಡನನ್ನು ಬಾಂಗ್ಲಾದೇಶ ಬಂಧಿಸುವ ಮೂಲಕ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿಸಿದೆ. ಇಸ್ಕಾನ್ ಮುಖಂಡನನ್ನು ಬಂಧಿಸಿದ ನಂತರ ಇಸ್ಕಾನ್ ದೇವಸ್ಥಾನದ ೧೭ ಬ್ಯಾಂಕ್ ಖಾತೆಗಳನ್ನು ರದ್ದುಗೊಳಿಸಿದ್ದ ಬಾಂಗ್ಲಾದೇಶ ಸರ್ಕಾರ ಇದೀಗ ಮತ್ತೊಬ್ಬರನ್ನು ಬಂಧಿಸಿದೆ. ಬಾಂಗ್ಲಾದೇಶ ಹೈಕೋರ್ಟ್ ಇಸ್ಕಾನ್ ನಿಷೇಧಿಸಲು…
