ರಸ್ತೆಯಲ್ಲಿ ಪಟಾಕಿ ಸಿಡಿಸಿ ಪುಂಡಾಟ: ಬೈಕ್ ಸವಾರರನ್ನು ಬಂಧಿಸಿ 8 ಪ್ರಕರಣ ದಾಖಲಿಸಿ ಪೊಲೀಸರು!
ಬೈಕ್ ನಲ್ಲಿ ಸಂಚರಿಸುತ್ತಾ ರಸ್ತೆ ಮಧ್ಯದಲ್ಲೇ ಪಟಾಕಿ ಸಿಡಿಸುತ್ತಾ ಪುಂಡಾಟ ಮೆರೆದಿದ್ದ ಇಬ್ಬರನ್ನು ಬಂಧಿಸಿದ ಬೆಂಗಳೂರಿನ ಪೊಲೀಸರು 8 ಪ್ರಕರಣಗಳನ್ನು ದಾಖಲಿಸಿದ್ದಾರೆ. ಎಚ್ ಬಿಆರ್ ಲೇಔಟ್ ನಲ್ಲಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ಇಬ್ಬರು ಯುವಕರು ರಸ್ತೆ ಮಧ್ಯದಲ್ಲಿ ಪಟಾಕಿ ಸಿಡಿಸುತ್ತಾ ಪುಂಡಾಟ…
