ಬೆಂಗಳೂರು
ಬಿಬಿಎಂಪಿ ಇ-ಖಾತಾ ಕರಡು ಪಟ್ಟಿ ಪ್ರಕಟ: ನ.18ರಿಂದ ತಿದ್ದುಪಡಿಗೆ ಅವಕಾಶ
ಆಸ್ತಿ ನೋಂದಾಣಿಗೆ ಇ-ಖಾತಾ ಕಡ್ಡಾಯಗೊಳಿಸಿದ ಬೆನ್ನಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದ 22ಲಕ್ಷ ಆಸ್ತಿಗಳ ಇ-ಖಾತಾ ಕರಡು ಪಟ್ಟಿ ಪ್ರಕಟಿಸಿದೆ. ಬೆಂಗಳೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ಇ-ಖಾತಾ ಕರಡು ಪಟ್ಟಿಯಲ್ಲಿ…
