ಆರೋಗ್ಯ
ವೀಳ್ಯೆದೆಲೆಯನ್ನು ಹೀಗೆ ಸೇವಿಸಿದರೆ ಎಷ್ಟೊಂದು ಆರೋಗ್ಯಕಾರಿ ಗೊತ್ತಾ?
ತೆಂಗಿನಕಾಯಿಗೆ ಇರುವಷ್ಟು ಮಹತ್ವ ವಿಳ್ಯೇದೆಲೆಗೂ ಇದೆ. ವಿಳ್ಯೇದೆಲೆಯನ್ನು ಶುಭ-ಸಮಾರಂಭಗಳಿಗೆ ಶುಭದ ಪ್ರತೀಕವೆಂದು ಉಪಯೋಗಿಸುತ್ತಾರೆ. ಊಟದ ನಂತರ ನಮ್ಮ ಹಿರಿಯರು ವಿಳ್ಯೇದೆಲೆಯನ್ನು ಜಗಿಯುತ್ತಿದ್ದರು ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ ಎಂಬ ನಂಬಿಕೆಯೂ ಇದೆ. ವಿಳ್ಯೇದೆಲೆಯು ಅತೀ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದೆ. ವಿಳ್ಯೇದೆಲೆ,…
