ವಾಣಿಜ್ಯ
ಭಾರತ್ ಎಐ ಮಿಷನ್ ಅಡಿಯಲ್ಲಿ 988.6 ಕೋಟಿ ರೂ. ಧನಸಹಾಯ ಪಡೆದ ‘ಭಾರತ್ ಜೆನ್’
ಬೆಂಗಳೂರು: ಭಾರತದ ಮೊದಲ ಸರ್ಕಾರಿ ಬೆಂಬಲಿತ ಬಹು ಮಾದರಿ, ಕೃತಕ ಬುದ್ಧಿಮತ್ತೆಯ ಪ್ರಮುಖ ಉಪಕ್ರಮವಾದ ಭಾರತ್ ಜೆನ್ಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ) 988.6 ಕೋಟಿ ರೂ.ಗಳ ಧನಸಹಾಯವನ್ನು ನೀಡಿದೆ. ನವದೆಹಲಿಯ ಹೋಟೆಲ್ ದಿ ಅಶೋಕ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ…
