ಪ್ರಿಯಕರನ ಜೊತೆ ಸೇರಿ ಆಟೋ ಚಾಲಕನ ಕೊಂದ ಅಮ್ಮ-ಮಗ: ಬೆಡ್ ಶೀಟ್ ನೀಡಿದ ಸುಳಿವು!
ಆಟೋ ಡ್ರೈವರ್ ನನ್ನು ಅಮ್ಮ, ಮಗ ಹಾಗೂ ಪ್ರಿಯಕರ ಮೂವರು ಸೇರಿ ಕೊಲೆ ಮಾಡಿ ಬೆಡ್ ಶೀಟ್ ನಲ್ಲಿ ಸುತ್ತಿ ಶವ ಬಿಸಾಕಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗ ನಗರದ ಆಟೋ ಡ್ರೈವರ್ ರವಿಕುಮಾರ್ ಕೊಲೆಯಾದ ದುರ್ದೈವಿ. ಆರೋಪಿಗಳಾದ ಹಂತಕ ಗಣೇಶ್,…
