ನೀಟ್ ಅಭ್ಯರ್ಥಿ ಮೇಲೆ ಅತ್ಯಾಚಾರ ಎಸಗಿದ ಕೋಚಿಂಗ್ ಸೆಂಟರ್ ನ ಇಬ್ಬರು ಶಿಕ್ಷಕರು ಹಲವು ತಿಂಗಳ ಕಾಲ ಆಕೆಗೆ ಬ್ಲಾಕ್ ಮೇಲ್ ಮಾಡಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಕಾನ್ಪುರದ ಖ್ಯಾತ ಕೋಚಿಂಗ್ ಸೆಂಟರ್ ನಲ್ಲಿ ಜನಪ್ರಿಯರಾಗಿದ್ದ ಇಬ್ಬರು ಶಿಕ್ಷಕರು …
ಅಪರಾಧತಾಜಾ ಸುದ್ದಿದೇಶ