ಐಪಿಎಲ್ ಎಲಿಮಿನೇಟರ್-1ರಲ್ಲಿ ಆರ್ ಸಿಬಿಗೆ ರಾಜಸ್ಥಾನ್ ರಾಯಲ್ಸ್ ಸವಾಲು!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಐಪಿಎಲ್ ಪ್ಲೇಆಫ್ ನ ಎಲಿಮಿನೇಟರ್ -1 ಸುತ್ತಿನಲ್ಲಿ ಮುಖಾಮುಖಿ ಆಗಲಿವೆ. ಗುವಾಹತಿಯಲ್ಲಿ ಭಾನುವಾರ ನಡೆಯಬೇಕಿದ್ದ ಅಗ್ರಸ್ಥಾನಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯ ಮಳೆಯಿಂದ ರದ್ದಾಯಿತು. ಈ…
